-
Shri Vishnu Smarane
Composer : Shri Prasannavenkata dasaru ಶ್ರೀ ವಿಷ್ಣು ಸ್ಮರಣೆಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ|| ಶೀತಲವಾಯ್ತು ಹಾಲಾಹಲ […]
-
Neela megha shyamana
Composer : Shri Jayatirtharu ಶ್ರೀ ಜಯತೀರ್ಥರು ” ಜಯರಾಮ ” ಯೆಂಬ ಹರಿಪ್ರಸಾದಾಂಕಿತದಲ್ಲಿ ತಮ್ಮ ಇಷ್ಟ ದೈವವಾದ ಶ್ರೀ ಜಯರಾಮದೇವರ ಕುರಿತು ಮನತುಂಬಿ ಸ್ತೋತ್ರ ಮಾಡುವುದರೊಂದಿಗೆ ವ್ಯಾಸ ಸಾಹಿತ್ಯದ ಜೊತೆಗೆ ಹರಿದಾಸ ಸಾಹಿತ್ಯ […]
-
Rama nama bhajisidavage
Composer : Shri Varadagopala vittala ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ || ಪ ||ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ || ಅ.ಪ || ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳುರವಿಯ […]
