Tag: shubha rao

  • Krishnamurti kanna

    Composer : Shri Purandara dasaru ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂದೆಸೆವ ಲಲಾಟಶಿಸ್ತಿಲಿ ಕೊಳಲನೂದುವ ಓರೆ ನೋಟಕೌಸ್ತುಭ ಎಡಬಲದಲಿ ಓಲಾಟ || ೧|| ಮಘಮಘಿಸುವ ಸೊಬಗಿನ ಸುಳಿಗುರುಳುಚಿಗುರು ತುಳಸಿ ವನಮಾಲೆಯ ಕೊರಳುಬಗೆ ಬಗೆ ಹೊನ್ನುಂಗುರವಿಟ್ಟ ಬೆರಳುಸೊಬಗಿನ ನಾಭಿಯ ತಾವರೆ ಯರಳು ||೨|| ಉಡುದಾರ ವಡ್ಡ್ಯಾಣ ನಿಖಿಲಾಭರಣಉಡುಗೆ ಪೀತಾಂಬರ ರವಿಶತ ಕಿರಣಕಡಗ ನೂಪುರ ಗೆಜ್ಜೆಗಳನಿಟ್ಟ ಚರಣಒಡೆಯ ಶ್ರೀಪುರಂದರ ವಿಠಲನ ಕರುಣ ||…

  • Nodu nodamma Bharati

    Composer : Shri Indiresha ನೋಡು ನೋಡಮ್ಮ ಭಾರತಿದೇವಿ [ಪ] ನೋಡಿ ನೋಡಮ್ಮ ಜೋಡು ಕರಗಳಜೋಡಿಸಿ ಎದುರಿಲಿ ಮೂಢನು ನಿಂತಿಹೆ [ಅ.ಪ] ಕಾಳಿ ದ್ರೌಪದಿ ನೀಲ ಲೋಹಿತೆ ಬಾಲೇಮಂಗಳೇ ಶೀಲೆ ಸುಂದರಿ [೧] ಇಂದ್ರಸತಿ ಮುಖ ಸುಂದರಿಯರುಬಂದು ಸೇವಿಸೆ ಪೊಂದಿಪುಟ್ಟಿದೆ [೨] ವಾಸುದೇವನ ನೀ ಸ್ಮರಿಸೆ ವಸ್ತ್ರ ರಾಶಿಪಡೆದೆ ಇಂದಿರೇಶನ ಸುಪ್ರಿಯೆ [೩] nODu nODamma BAratidEvi [pa] nODi nODamma jODu karagaLajODisi edurili mUDhanu niMtihe [a.pa] kALi draupadi nIla lOhite bAlEmaMgaLE…

  • Neene ballidano

    Composer : Shri Shripadarajaru ನೀನೇ ಬಲ್ಲಿದನೋ,ನಿನ್ನ ದಾಸರೇ ಬಲ್ಲಿದರೋ ||ಪ|| ನಾನಾ ತೆರದಿ ನಿಧಾನಿಸಿ ನೋಡಲುನೀನೇ ಭಕ್ತರಾಧೀನನಾದ ಮೇಲೆ ||ಅ.ಪ|| ಪರಮಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮ ಜನರ ಮನೆಯ ಒಳಗೆ ನಿಂ-ದ್-ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ||೧|| ಖ್ಯಾತಿಯಿಂದ ಪುರುಹೂತ ಸಹಿತ ಸುರವ್ರಾತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ||೨|| ಜಲಜ ಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ||೩|| ಧುರದೊಳು…

error: Content is protected !!