-
Taraka neenu hari murari
Composer : Shri Shrida vittala ತಾರಕ ನೀನು ಹರಿ ಮುರಾರಿ | ಪ | ಉದಕದಿ ನಕ್ರನು ಪದವೆಳೆಯಲು ನೊಂದುಮದಗಜ ಹರಿಯೆನ್ನೆ ಮುದದಿ ಸಲಹಿದ ಕಾರಣ | ೧ | ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿನಂಬಿದ ದ್ರೌಪದಿಗಂಬರವಿತ್ತ ಕಾರಣ | ೨ | ಶ್ರೀದವಿಟ್ಠಲ ನಿನ್ನ ಪಾದಪೂಜಿಸಲರಿಯೆಆದರದಲಿ ಅಜಾಮಿಳನನ ಕಾಯ್ದ ಕಾರಣ | ೩ | tAraka nInu hari murAri | pa | udakadi nakranu padaveLeyalu noMdumadagaja hariyenne mudadi…
-
Daari yavudayya
Composer : Shri Purandara dasaru ದಾರಿ ಯಾವುದಯ್ಯ | ವೈಕುಂಠಕೆ | ಹಾದಿ ತೋರಿಸಯ್ಯ ||ಪ||ದಾರಿಯಾವುದಯ್ಯ | ದಾರಿ ತೋರಿಸಯ್ಯ |ಆಧಾರಮೂರುತಿ ನಿನ್ನ ಪಾದ ಸೇರುವುದಕ್ಕೆ ||ಅ.ಪ|| ಬಲು ಭವದನುಭವದಿ | ಕತ್ತಲೆಯೊಳು |ಬಲು ಅಂಜುತ ನಡುಗಿ |ಬಳಲುತ್ತ ತಿರುಗಿದೆ ಹಾದಿಯ ಕಾಣದೆ |ಹೊಳೆವಂಥ ದಾರಿಯ ತೋರೊ ನಾರಾಯಣ ||೧|| ಪಾಪ ಪೂರ್ವದಲ್ಲಿ | ಮಾಡಿದುದಕೆ |ಲೇಪವಾಗಿದೆ ಕರ್ಮ |ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ |ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||೨|| ಇನ್ನು ನಾ ಜನಿಸಲಾರೆ…
-
Macchanarasi vedavatige
Composer : Shri Purandara dasaru ಮಚ್ಚನರಸಿ ವೇದವತಿಗೆ ಸ್ವಚ್ಛ ಮನದಲ್ಲೆರಗುವೆನುಅಚ್ಯುತನ್ನ ಪಾದ ನಮಗೆ ನಿಶ್ಚಯದಿ ತೋರಿಸೆ [ಪ] ಕೂರ್ಮನರಸಿ ಕುಮುದವತಿಗೆ ಪ್ರೇಮದಿಂದ ಎರಗುವೆನುಕಾಮಿತಾರ್ಥ ಕರೆಯೆ ನಮಗೆ ಸೋಮ ಮುಖಿಯಳೆ (೧) ಪೊಡವಿ ತಂದ ವರಹಮೂರ್ತಿ ತೊಡೆಯಲಿದ್ದ ನಿಮ್ಮಅಡಿಗಳಿಗೆ ನಮಿಪೆ ಮತಿಯ ಕೊಡಬೇಕೆನುತಲಿ (೨) ನಾರಸಿಂಹನರಸಿ ನೀನು ಸುಖವ ತೋರೆ ಮಹಾಲಕ್ಷ್ಮಿಘೋರ ದುರಿತ ದೂರಮಾಡೆ ಚಾರುವದನಳೆ (೩) ಸುಖಾಲಯಳೆ ವಾಮನಾಂಗಿ ಮುಖವ ನೋಡಿಮೋದ ಪಡುವೆ ಭಕ್ತಿ ಜ್ಞಾನ ಕೊಟ್ಟು ಸಕಲರ ರಕ್ಷಿಸೆ (೪) ಭಾರ್ಗವನರಸಿ ನಮ್ಮ ದೀರ್ಘವಾದ…
