Tag: shubha rao

  • Phalaharavane mado

    Composer : Shri Purandara dasaru ಫಲಹಾರವನೆ ಮಾಡೋ ಪರಮಪುರುಷನೆಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ |ಪ| ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರಕೊಬ್ಬಿದ ದ್ರಾಕ್ಷಿ ಹಲಸು ತೆಂಗುಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳುಇಬ್ಬದಿಯಲಿ ಇಟ್ಟ ಶೇಷಫಲಂಗಳ […]

  • Sugunendra teertha

    Composer : Shri R K Padmanabha ಸುಗುಣೇಂದ್ರ ತೀರ್ಥ ಭಕ್ತಿಯ ತೀರ್ಥಈ ತೀರ್ಥ ದರುಶನ ಮಾಡಿ ಪಡೆಯಿರೊ ಆನಂದ [ಪ] ಜಾತಿ ಭೇದವಿಲ್ಲ ಧರ್ಮ ಭೇದವಿಲ್ಲಎಲ್ಲ ಭಕ್ತರನು ಪ್ರೀತಿಯಿಂ ಹರಸುವ [ಅ.ಪ] ಜ್ಞಾನಿಯಾಗ […]

  • Nitya Sarasi teeravasa

    Composer : Shri Gurugopala dasaru ನಿತ್ಯ ಸರಸಿತೀರವಾಸಾ ಪುರುಷೋತ್ತುಮ ವರಹಾ ಸರ್ವೇಶಾ |ಸತ್ಯ ಸಂಕಲ್ಪನೆ ದೈತ್ಯ ಸನ್ನುತ ಪಾದಾ |ಭೃತ್ಯಜನರ ಪಾಲಾ | ನಿತ್ಯಾನಂದ ಫಲದಾ || ಪ || ಚಿತ್ರ ವಿಚಿತ್ರ […]

error: Content is protected !!