-
Vageesha Teerthara
Composer : Shri Lakumeesha ankita ವಾಗೀಶತೀರ್ಥರ ನೀ ಭಜಿಸೋಸಂತತ ಸುಖಿಸೋ || ಪ || ಭೋಗಾದಿ ಬಿಡಿಸಿ ಭಾಗ್ವತರ್ಕೂಡಿಸಿ |ಯೋಗಾದಿ ತಿಳಿಸುವ ಯೋಗಿವರೇಣ್ಯ || ಅ.ಪ || ಶ್ರೀ ಗುರು ಕವೀಂದ್ರರ ಕರ […]
-
Narasimha Vajrasimha
Composer : Shri Vijaya dasaru ನರಸಿಂಹ ವಜ್ರಸಿಂಹಸರಸಿಜನಾಭ ದಕ್ಷಿಣ ಶರಧಿ ನಿವಾಸಾ ||ಪ|| ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲುಪರಿಯ ದೈವವೆ ಮೊರೆಹೋಗಲೂಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲುಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧|| ಭುಗಿಲೆನೆ […]
-
Maruti kodu bhakuti
Composer : Shri Uragadri vittala ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ [ಪ]ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯ [ಅ.ಪ] ಶ್ರವಣಮಾಡಲು ಭಕುತಿ ಆವಕಾಲಕು ಇತ್ತುತವಪದದಾಸರ ದಾಸ್ಯ ಕೊಡಿಸೋ ದೇವ (೧) ಕೀರ್ತನದೊಳು […]
