-
Ene Yaro ninage
Composer : Shri Gopaladasaru Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದಲಿನ್ನುಮನಸಿಜ ಆರಂಭಿಸಿ ಮನು ಮುನಿಕುಲಚಿಂತಾಮಣಿಯೆ ವಾದೇಂದ್ರ ಮರುತಮತವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ||ಪ|| ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗಪಾಣಿಯ ನ್ಯಾಸ ಧ್ಯಾನ ಮಾಡುವ ಧೀರದಾನಾದಿ ಕರ್ಮ ಶಮ ದಮ ನಾನಾಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ||೧|| ಹರಿಯೇ…
-
Vadeendra guru raya
Composer : Shri Abhinava Janardana vittala Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ವಾದೀಂದ್ರ ಗುರುರಾಯ ವರದಾಯನಿಮ್ಮ ಪಾದಕ್ಕಭಿನಮಿಪೆ ಪಾಲಿಸೈಯ್ಯ |ಪ| ಈ ಧರೆಯೊಳಗುಳ್ಳ ಸಾಧು ಸಜ್ಜನರ |ಬಿಡ |ದಾದರದಲಿ ಕಾವ ದಯಾಪೂರ್ಣ |ಮಧ್ವ ಮತಾಬ್ಧಿ ಚಂದ್ರ ಉಪೇಂದ್ರ ಕರಜ |ಸುಗುಣಾಬ್ಧಿ ಕವೀಂದ್ರ ವಸುಧೇಂದ್ರಾ |೧| ಮೂಲರಾಮನ ದ್ವಂದ್ವ ಪದಾನಂದದಿಂದ…
-
Vadendra Guru Raya
Composer : Shri Janardana vittala Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ವಾದೇಂದ್ರ ಗುರುರಾಯಾ |ಮೋದ ಕೊಡು ನಿನ್ನ |ಪಾದ ಸ್ಮರಿಸುವಂತೆ |ಪ| ಉಪೇಂದ್ರರಾಯರ ವರ ಕುಮಾರನೆ |ತಪಸಿಗಳೊಳಗೆನ್ನ ತವಕದಿ ಪೊಂದಿಸೋ |೧| ಕವನ ಮಾರ್ಗದ ಹವಣವ ತೋರಿಸೋ |ಭುವನ ಪವಿತ್ರಾ ಭೂಸುರಾಗ್ರಣಿಯೇ |೨| ಮಂತ್ರಾಲಯದಲ್ಲಿ ನಿಂತು ಮೆರೆವ |…
