Tag: shubha rao

  • Kaaye Shri Harijaaye

    Composer : Shri Mohana dasaru ಕಾಯೆ ಶ್ರೀ ಹರಿ ಜಾಯೆ ಸಜ್ಜನ ಪ್ರೀಯೆ ಸುರಮುನಿ ಗೇಯೆ [ಪ]ತಾಯೇ ಎನ್ನಯ ಕಾಯ ನಿನ್ನದು ಕಾಯೇ ಕರುಣಾಬ್ಧಿಯೇ [ಅ.ಪ] ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ, ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನಪದ್ಮಪಾದ ಹೃ-ತ್ಪದ್ಮದೊಳಗಿಟ್ಟಮುದ್ದು ಮಹಾ ಲಕುಮೀ [೧] ಮೂಕ ದಾನವನ ಕೊಂದು ಅವನಕೊಂಕು ಮನ್ನಿಸಿದ ಮೂಕಾಂಬಿಕೆಯೇಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ ||ವಾಕೇಶ ಶಿವ ಪಾಕಶಾಸನ-ನೇಕ ಜನಪುಷ್ಪ ವೃಷ್ಟಿ ಗರೆಯಾಲುಈ ಕೊಲ್ಲೂರೊಳು ನೀ ಕರುಣದಿ…

  • Pahi Pahi guru Mohana raya

    Composer : Shri Pranesha dasaru ಪಾಹಿ ಪಾಹಿ ಗುರು ಮೋಹನರಾಯಾ ಪಾಹಿ ಪಾಹಿ [ಪ] ಪಾಹಿ ಪಾಹಿ ಗುರು ಮೋಹನ ಸಿಂಧುರವಾಹನಪದ ಪಂಕೇರುಹ ಭೃಂಗಾ [ಅ.ಪ] ನವ ಭಕುತಿಗಳೆಂಬೊ ಸರಪಳಿಯೊಳು |ನವ ನವ ರೂಪದಿ ನಲಿವ ಸುಧೀರಾ [೧] ಪದುಮನಾಭನ ಧ್ಯಾನದಿ ಮದವೇರಿ |ಪದೆ ಪದೆಗೆ ಹರಿ ಪದವಾಗಾವ [೨] ವಿಜಯದಾಸರ ಪಾದರಜವ ಧರಿಸಿ ವೀ- |ರಜ ಪ್ರಾಣೇಶ ವಿಠಲನ ಭಜಿಸಿದಿ [೩] pAhi pAhi guru mOhanarAyA pAhi pAhi [pa] pAhi pAhi…

  • Manniso mohanna guruve

    Composer : Shri Tande Venkatesha Vittala ಮನ್ನಿಸೋ ಮೋಹನ್ನ ಗುರುವೇಧನ್ಯಾಪನ್ನ ಜನಾಮರತರುವೇ |ಪ| ಶೂನ್ಯಮತಾರಣ್ಯ ವಹ್ನಿ ಸಮೀರ ಮಹೋನ್ನತಿಯನ್ನು ತಿಳಿಸಿ ಎನ್ನನುದ್ಧರಿಸೋ [ಅ.ಪ] ಭೃಗುಮುನಿ ಪಾದಾಬ್ಜ ಭ್ರಮರ -ಸೂತ್ರನಿಗಮಾರ್ಥವಾಚನ ಚತುರಬಿಗಡ ಮಾಂಡವ್ಯಾದಿ ಬಗೆ ಬಗೆ ರೂಪಾಂತ್ಯಯುಗದಿ ಹರಿದಾಸ ಪೀಳಿಗೆಯಾಳುದ್ಭವಿಸಿಅಘಕುಲಾಚಲ ಮಘವನೆನಿಪಹಿನಗ ನಿವಾಸನ ಯುಗಳ ಪದದೊಗುಮಿಗೆಯ ಮಹಿಮಾದಿಗಳ ಕಾವ್ಯದಿನೆಗಳಿ ತೋರ್ದುದ ಪೊಗಳಲಳವೇ |೧| ಭಾವಜನಿಭರೂಪೋತ್ಕರನೇ -ಬುಧ ಸಂಭಾವಿತ ಪದಯುಗ್ಮಧರನೇಕೇವಲ ಸದ್ಭಕ್ತಿ ಭಾವದಿ ವಿಜಯಾಖ್ಯದೇವಮುನಿಗಳ ಪಾದ ಸೇವಿಸುತನಿಶಾಭೂವಧೂವಲ್ಲಭನ ಸರಸ ಗುಣಾವಳಿಗಳನು ಕವನರೂಪದಿಕೋವಿದರು ಸಲೆಮೆಚ್ಚಿ ಕೀರ್ತಿಸಿಪಾವನಾತ್ಮಕನಾಗಿ ಮೆರೆದೇ |೨| ಅಕ್ಷರೇಡ್ಯನ…

error: Content is protected !!