-
Shripadaraja sandarshanadi
Composer : Shri Vidyaprasanna Tirtharu Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಶ್ರೀಪಾದರಾಜ ಸಂದರ್ಶನದಿ ಸಕಲ ಸಂತಾಪಗಳು ಕಳೆದುವಿಂದು [ಪ] ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮಕಾಪಾಡುತಿರುವರೆಂದು [ಅ.ಪ] ಸ್ವರ್ಣವರ್ಣರ ಕುವರ ಜ್ಞಾನ ಭಕ್ತಿಗಳಿಂದಪೂರ್ಣರಿದ್ದರು ಲೋಕದಿಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರನಿರ್ಣಯಗಳಿತ್ತರಿವರು [೧]…
-
Vadeendra gururaja
Composer : Shri Pradyumna Tirtharu Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ವಾದೀಂದ್ರ ಗುರುರಾಜ ನಿನ್ನಪಾದವ ತೋರಿಸಯ್ಯಾವಾದೀಂದ್ರ ಗುರು ನಿನ್ನ ಪಾದವ ನಂಬಿದೆಮೋದವಾ ಕೊಡುವುದು ಮದಗಳೋಡಿಸಿ (ಪ) ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯಪಾಪರಾಶಿಯ ಸುಟ್ಟು ದ್ರೌಪದೀ ವರದನಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ [೧] ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರಶೀಲಾದಿ ಗುಣವಿತ್ತು ಶ್ರೀ…
-
Kande kandeno kangalali
Composer : Shri Vijayadasaru Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ಕಂಡೆ ಕಂಡೆನೊ ಕಂಗಳಲಿ ಭೂ |ಮಂಡಲದೊಳು ಮೆರೆವ ಯತಿಗಳಮಂಡಲಾಬ್ಧಿಗೆ ಸೋಮನೆನಿಪ ಅ |ಖಂಡ ಮಹಿಮಾ ವಾದೇಂದ್ರ ಗುರುಗಳ [ಪ] ನಸುನಗಿಯ ಮೊಗ | ಪಸರಿಸಿದಾದ್ವಾದಶನಾಮಗಳು ಶ್ರೀಮುದ್ರೆ ಮುದದಿಂದ |ನೊಸಿಲಿಲೊಪ್ಪುವ ಗಂಧ ಅಕ್ಷತಿಎಸೆವ ಸಣ್ಣಂಗಾರ ಕಿವಿಯಲಿಹಸನಾದ ಎಳೆ ತುಲಸಿ ಶೋಭಿಸಿ…
