-
Vamana Charitre
Composer : Shri Shripadarajaru ಅದಿತಾದೇವಿಯು ಪಯೋವತವ ಮಾಡಿದಳಾಕೆ |ಪತಿಯ ಆಜ್ಞೆಯ ಕೇಳಿಕೊಂಡು ||ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ |ಪುಣ್ಯಾಹವಾಚನ ಮಾಡಿಕೊಂಡ ||ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು |ಶ್ರೀಕೃಷ್ಣಾಗ್ ಅರ್ಪಿತವೆಂದ || ೨ || ದಶರಾತ್ರಿ ಕಳೆಯಲು ಅಸುರ ಸಂಹಾರಗ |ಶಶಿಮುಖಿಯರೆಲ್ಲ ನೆರೆದು |ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ |ಹೆಸರು ಇಟ್ಟರು ವಾಮನನಂತ || ೩ || ಆನ್ನಪ್ರಾಶನ ಮಾಡಿ…
-
Jo Jo Rangadhama
Composer : Shri Shripadarajaru ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ರಣಭೀಮ || ಪ || ಜೋ ಜೋ ಭಕ್ತರ ಕಷ್ಟ ನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ || ಅ.ಪ. || ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮ ಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ || ೧ || ಸರಸಿಜೋದ್ಭವ ಸರಸ್ವತಿ ಭಾರತಿಯರುಗರುಡ ಶೇಷ ರುದ್ರರಿವರ ಸತಿಯರುಸುರರು ಕಿನ್ನರರು ಕಿಂಪುರುಷ ನಾರದರುಪರಿ ಪರಿ ಗೀತದಿ…
-
Krishnadwaipayana gururaya
Composer : Shri Jagannatha dasaru Shri Krishnadwaipayana Tirtharu(Vrindavana at Kusumurthy – near Bheema river)Aradhana – Jyeshta Shukla Pournima ಕೃಷ್ಣದ್ವೈಪಾಯನ ಗುರುರಾಯ ಮನೋಭೀಷ್ಟದಾಯಕ ಕರುಣದಿ ಪಿಡಿ ಕೈಯಾ ||ಪ|| ರಾಮಕೃಷ್ಣ ಪವನಾತ್ಮಜಾ ಪಾದತಾಮರಸವ ಧೇನಿಸುವ ಪರಿವ್ರಾಜಾಭೀಮತೀರಗ ಪಿಪ್ಪಲ ಕುಜಾ ಮೂಲಸೀಮೆಯೊಳಗೆ ರಾಜಿಸುವ ಯತಿರಾಜ ||೧|| ಭೇದ ಮತಾಂಬುಧಿ ಚಂದಿರಾಗುರುವೇದವ್ಯಾಸ ಮುನಿವರ ಸುಕುಮಾರಾಸಾಧು ಸದ್ಗುಣಗಣ ಸಾಗರನಾದಬಾದರಾಯಣನಾ ನಾಮದಲಿಪ್ಪ ಧೀರಾ ||೨|| ದೇವ ಜಗನ್ನಾಥವಿಠಲನ ಪಾದಸೇವಕ ಬೇಡುವೆ ಹರಿಮೂರ್ತಿ ಧ್ಯಾನಾಕೇವಲ ಭಕುತಿ ನಿರ್ಮಲ ಜ್ಞಾನ…
