Tag: shubha rao

  • Baro manmanake mandira

    Composer : Shri Kamalesha vittala ಬಾರೋ ಮನ್ಮನಕೆ ಮಂದಿರಶ್ರೀ ರಾಘವೇಂದ್ರ [ಅ] ಶರಣಾಗತ ನಾನು ಭಕ್ತವತ್ಸಲ ನೀನುಸುರತರುವಂದದಿ ಕಾಮಧೇನು ನೀ [ಅ.ಪ] ಭಾಸುರಚರಿತನೆ ದಾಸನ ಮೊರೆ ಕೇಳಿದೋಷಗಳೆಣಿಸದೆ ಪೋಷಿಸಲೆನ್ನನು [೧] ಮನಸಿಜಪಿತ ಕಮಲೇಶ ಪದಾರ್ಚಕಅನಂತ ಮಹಿಮ ನಿನ್ನ ಸೇವಕ ನಾನೆಂದು [೨] bArO manmanake maMdiraSrI rAGavEMdra [a] SaraNAgata nAnu Baktavatsala nInusurataruvaMdadi kAmadhEnu nI [a.pa] BAsuracaritane dAsana more kELidOShagaLeNisade pOShisalennanu [1] manasijapita kamalESa padArcakaanaMta mahima ninna sEvaka…

  • Eshtendu bannipe guru

    Composer : Shri Prasannavenkata dasaru on Shri Satyapoorna Tirtharu Shri Satyapoorna Tirtharu 1648-1726,Aradhane – Jyeshta Krishna Dvitiya,Vrundavana- Kolpur|| satyAbhinavadugdAbdheH sa~njAtaH sakaleShTadaHshrIsatyapUrNatIrthenduH santApAn hantu santatam ||सत्याभिनवदुग्दाब्धेः सञ्जातः सकलेष्टदः।श्रीसत्यपूर्णतीर्थेन्दुः सन्तापान् हन्तु सन्ततम्॥ ಎಷ್ಟೆಂದು ಬಣ್ಣಿಪೆ ಗುರು ಸತ್ಯಪೂರ್ಣನದೃಷ್ಟಾಂತವ ಕಾಣೆನಾಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂತಿಷ್ಟಾರ್ಥದಾಯಕನಾ |ಪ| ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದಲ್ಲಾರಾಧನೆ ಮಾಡುತಧಾರುಣಿ ಮೇಲವತರಿಸಿದ ದ್ವಿಜಕುಲವಾರಿಧಿ ಚಂದ್ರನಂತೆ (೧)ವೇದ ವೇದಾಂತ ಸಕಳಶಾಸ್ತ್ರ ಕ್ಷಿಪ್ರದಿಂದೋದಿ ಶ್ರೀ ಮಧ್ವಶಾಸ್ತ್ರಬೋಧವ ಕೇಳಿ ಮಹಾಭಕುತಿಲಿ…

  • Vamana Charitre

    Composer : Shri Shripadarajaru ಅದಿತಾದೇವಿಯು ಪಯೋವತವ ಮಾಡಿದಳಾಕೆ |ಪತಿಯ ಆಜ್ಞೆಯ ಕೇಳಿಕೊಂಡು ||ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ |ಪುಣ್ಯಾಹವಾಚನ ಮಾಡಿಕೊಂಡ ||ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು |ಶ್ರೀಕೃಷ್ಣಾಗ್ ಅರ್ಪಿತವೆಂದ || ೨ || ದಶರಾತ್ರಿ ಕಳೆಯಲು ಅಸುರ ಸಂಹಾರಗ |ಶಶಿಮುಖಿಯರೆಲ್ಲ ನೆರೆದು |ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ |ಹೆಸರು ಇಟ್ಟರು ವಾಮನನಂತ || ೩ || ಆನ್ನಪ್ರಾಶನ ಮಾಡಿ…

error: Content is protected !!