Tag: shubha rao

  • Muddu suriyutane

    Composer : Shri Pradyumna Tirtharu ಮುದ್ದು ಸುರಿಯುತಾನೆ ನೋಡಿ ಕೃಷ್ಣ [ಪ] ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ [ಅ.ಪ] ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾಸಾವೇರಿ ಮೊದಲಾದ ರಾಗವ ಪಾಡುತ (೧) ಬಲದ ಪಾದದಿ ಚೆಲುವ ಎಡದ ಪಾದವನಿಟ್ಟುನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ (೨) ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜಮುಕುಟ ಶಿರಶ್ಚಕ್ರ ಶೋಭಿತಮುಖ (೩) ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ (೪) ಶ್ರೀ ನರಹರಿಯು ತಾ…

  • Enidu Roopa Shri Narahare

    Composer : Shri Pradyumna Tirtharu ಏನಿದು ರೂಪ ಶ್ರೀ ನರಹರೆ [ಪ] ಏನಿದು ರೂಪವೋ ಮನಸಿಜನಯ್ಯನೇನೆನಿಸಿದವರ ಹೃದ್ವನಜದೊಳ್ ಮೆರೆವುದೂ [ಅ.ಪ] ಮಾರನ ಪಿತನೆಂದು ಕರೆಸಿ ಕೊಂಬುವನಿಗೆಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು (೧) ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳುಕ್ರೂರ ರೂಪದಿಂದ ನರರಿಗೆ ತೋರ್ಪುದು (೨) ವರ ವೈಜಯಂತಿಯ ಕೊರಳೊಳ್ ಧರಿಸುವಗೆಕರುಳ ಹಾರವ ಧರಿಸಿ ವರ ಶಬ್ದ ಮಾಳ್ಪುದು (೩) ನಾನೇ ದೇವರು ಮತ್ತು ಅನ್ಯರಿಲ್ಲೆಂಬುವಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು (೪) ತರಳ ಕರದಾಕ್ಷಣದಿ ವರ ವೈಕುಂಠವ…

  • Surya sugunarya

    Composer : Shri Prasannavenkata dasaru Shri Vijayeendra Tirtharu – 1517 – 1614Vrundavana: KumbakonaAradhana: Jyesta Krishna Trayodashiಭಕ್ತಾನಾಂ ಮಾನಸಾಂಭೋಜಭಾನವೇ ಕಾಮಧೇನವೇ |ನಮತಾಂ ಕಲ್ಪತರವೇ ಜಯೀಂದ್ರಗುರವೇ ನಮ: |भक्तानां मानसांभोजभानवे कामधेनवे ।नमतां कल्पतरवे जयींद्रगुरवे नम: । ಸೂರ್ಯ ಸುಗುಣಾರ್ಯ || ಪ ||ಶ್ರೀ ವಿಜಯೀಂದ್ರಾರ್ಯ ಸದ್ವೈಷ್ಣವ ಕಮಲಕೆ || ಅ.ಪ || ಮೃಡದೇವ ನಾನೆಂದು |ಅಡಿಗಡಿಗೆ ನುಡಿಯುವ |ಕಡು ಮೂರ್ಖ ಮಾಯಿಗ್ರಂಥ |ಕಡಲ ಶೋಷಿಪುದಕೆ || ೧ || ಮೂಲ ಮೂವತ್ತೇಳು…

error: Content is protected !!