-
Jayatirtha Gururaya
Composer : Shri Jagannatha dasaru ಜಯತೀರ್ಥ ಗುರುರಾಯ ಕವಿಗೇಯಾ ಪಾದದ್ವಯಕಭಿನಮಿಸುವೆ ಶುಭಕಾಯ |ಪ| ಭಯಹರ ಕರುಣಾ ನಯನದಿ ದಿನ ದಿನವಯಿನವೆ ಪಾಲಿಸು ಬಯಸುವೆ ಒಡನೆ | ಅ.ಪ | ಎಂದೆಂದು ನಿನ್ನ ಪಾದ […]
-
Namo Nagaprasanna
Composer : Shri Gopaladasaru ನಮೋ ನಮೋ ನಾಗಪ್ರಸನ್ನ ಸುರವರೇಣ್ಯ |ನಮೋ ನಮೊ ಜಯತೀರ್ಥರಾಯ ಶ್ರೀ ಮುನಿರನ್ನ |ಶ್ರೀಮಧ್ವಮತಾಬ್ಧಿ ಚಂದ್ರ ಶುಭ ಗುಣಸಾಂದ್ರ |ಶ್ರೀಮಂತ ಶ್ರೀಗುರುವೆ ವಿಭುವೆ || ಪ || ಅಜ್ಞಾನ ತಿಮಿರ […]
-
Jaya Jaya madhva Shastra
Composer : Shri Vishwendra Tirtharu ಜಯ ಜಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ [ಪ] ಮಂಗಲವೇಡೆಯೊಳುದುಭವಿಸುತ ಜಗ-ನ್ಮಂಗಲಕರವಾದ ಟೀಕೆಯ ರಚಿಸಿಮಂಗಲಮೂರುತಿ ರಾಮನ ಭಜಿಸುತಾ-ನಂಗನ ಜಯಿಸಿದ ಮುನಿಕುಲ ತಿಲಕ [೧] ವಿದ್ಯಾರಣ್ಯನೆಂಬ ಖಾಂಡವ ವನವನೆಯಾದವೇಶನ ಸಖನಂತೆ […]
