Tag: shubha rao

  • Aratiya belage murarige

    Composer : Shrikara vittala ಆರುತಿಯ ಬೇಳಗೆ ಮುರಾರಿಗೇ || ಪ ||ಬೀರುತ ಹರಿಗುಣ ಸಾರುತ ಮುದ |ವಾರಿಜ ವದನೆಯ ನೀರಜ ನಾಭಗೆ || ಅ. ಪ. || ಭಾವಜಯ್ಯಗೆ ಗೋವಳರಾಯಗೆ |ಕಾವಲಿನೊಳು ಪುಟ್ಟಿ ಮಾವನ ತರಿದಗೆ |ಕೋವಿದರೊಡೆಯಗೆ ಕಾವಾ ಕರುಣಿಗೆ |ಪಾವಿನ ಮೇಲ್ ತಾ ಪವಡಿಸಿದವಗೆ || ೧ || ಇಂದಿವರಾಕ್ಷಗೆ ಸಿಂಧು ಶಯನಗೆ |ಇಂದುಧರಾಮರ ವಂದಿತ ಹರಿಗೇ |ಮಂದಾಕಿನಿ ಪಿತ ಸಿಂಧೂಜವರಗೆ |ಬಂಧೂರ ಮಹಿಮಗೆ ನಂದನ ಕಂದಗೆ || ೨ || ವಾಸವಾನುಜಗೆ ಭಾಸುರ…

  • Kandu bahala dhanyanadeno

    Composer : Shri Shreesha Pranesha vittala Shri Jambukhandi VadirajacharyapuNya dina: shrAvaNa bahuLa trayOdashIPeriod: 1842-1896gurugaLu: shri vidyAdIsha tIrtharu (krishNApura maTa)shri satyaparAkrama tIrtharu (uttarAdi maTa)ankita: ibhavarada viTTala (given by shri kamalApati viTTala dAsaru)ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||calatu calatu tUrNaM vAdirAT dviT SrugAlA:|nikaTamupagatOyaM jaMbuKaMDAcArya siMhaH || ಕಂಡು ಬಹಳ ಧನ್ಯನಾದೆನೋ ಸಿರಿಮಂಗಳಾತ್ಮರಕಂಡು ಬಹಳ ಧನ್ಯನಾದೆನೋ | ಕಂಡು…

  • Isha baro kamalesha baro

    Composer : Shri Vijayeendra Tirtharu ಈಶ ಬಾರೋ ಕಮಲೇಶ ಬಾರೋಶೇಷನ್ನ ಹಾಸಿಗೆ ಮ್ಯಾಲೊರಗಿಪ ಸರ್ವೇಶ ಬಾರೋ ||ಪ|| ವಾಸುದೇವನಾಗಿ ಹಸುವ ಕಾಯಿದ ಹೃಷಿಕೇಶ ಬಾರೋಹೇಸಾದೆ ರಕ್ಕಸರನ ಸಂಹರಿಪ ಬಲರಾಸಿ ಬಾರೋಸಾಸಿರನಾಮದಿ ನಿನ್ನ ತುತಿಸುವರ ಲೇಶ ಬಾರೋವ್ಯಾಸಾವತಾರದಿ ಭಕುತರ್ಗೆ ಸುಕೃತ ಉಪದೇಶ ಬಾರೋ ||೧|| ಪುಟ್ಟಿಸಿ ಜಗವ ಪಾಲಿಸುವದಕೆ ನಿರ್ಮಿಸಿದ್ಧಿ ಬಾರೋಪುಟ್ಟುತಲೆ ಜಾರ ಚೋರನೆನಿಸಿದ ಕೃಷ್ಣ ಬಾರೋಪುಟ್ಟ ಬಾಯಲಿ ಜಗವನು ಮಾತೆಗರುಪಿದ ಧಿಟ್ಟ ಬಾರೋದುಷ್ಟ ಚಾಣೂರಮಲ್ಲರ ಮಡುಹಿದ ಜಗಜಟ್ಟಿ ಬಾರೋ ||೨|| ದಶರಥನಿಷ್ಠವ ಸಲೀಸಿದ ಜಗದರಸೆ ಬಾರೋದಶ…

error: Content is protected !!