-
Nodayya hariye
Composer : Shri Rangesha vittala ಪಂಕಜನಾಭನಂಕಿತನಾದವಗೆಪಂಕ ಲವ ಲೇಶವಿಲ್ಲ ಶಂಕೆ ಬೇಡಿದಕೆ ,ಮಂಕುಮತಿಯವರು ಪಂಕಜ ಸಂಭವಶಂಕರರ ನಂಬಿ ಸಂಕಟಪಟ್ಟುದನರಿಯ,ಬಿಂಕದ ಬಿರದಿನ ಕಳಂಕ ರಂಗೇಶ ವಿಠಲನಿರಾತಂಕದಿ ಪೊರೆವ ತನ್ನವರ ಯೇಣಾಂಕ ಸನ್ನಿಭವಕ್ತ್ರ || ನೋಡಯ್ಯಾ ಹರಿಯೆ |ಪ|ಪಂಡರಪುರ ನಿಲಯನೆ ಕುಂಡಲಿಶಯನನೆ |ಅ.ಪ| ಪುಂಡರೀಕಗೊಲಿದವನೆ ಅಂದುಶುಂಡಾಲವ ಪೊರೆದವನೆಅಂಡಜ ವರ ವಾಹನನೆ ಎನ್ನಮಂಡೆಯ ಮೇಲ್ ಕರವಿಡುತಲಿ | ೧ | ವಿಜಯಗೆ ಸಾರಥಿಯಾದಿ ಅವನಭುಜಗ ಶರದಿಂದ ಪೊರೆದಿನಿಜ ಭಕುತಗೆ ನೀ ಒಲಿದ ದೇವಕುಜನಮರ್ದನ ಹರಿ ಮುದದಿ | ೨ |…
