-
Bidde nimmaya
Composer : Shri Krishna vittala ಬಿದ್ದೆ ನಿಮ್ಮಯ ಪಾದದಲ್ಲಿ ನಾ [ಪ]ಮಧ್ವರಾಯರ ಮನದಲಿದ್ದು ವಲಿವ ವೇದವ್ಯಾಸ [ಅ.ಪ] ವೇದ ಓದದ ಶುದ್ಧ ಕಳ್ಳನಾ,ಮೆದ್ದು ಮೆಲ್ಲುತ ವೃದ್ಧನಾದೆ, ಭಲ್ಗದ್ದ ದಾಸಗೆ ಕರುಣದಿ ತೋರಿ,ಉದ್ಧರಿಸುವ ಬಗೆ ಬಲ್ಲೀ (೧) ಅನ್ಯದೇವರ ನಾ ನೊಲ್ಲೆನಿನ್ನ ಪಾದವ ಬಿಡಲೊಲ್ಲೆಘನ್ನ ಕರುಣಿ ನೀನು ಬಲ್ಲೆನಿನ್ನ ಬಿಡಲು ಜಗಕಲ್ಲೇ (೨) ಉತ್ತಮೋತ್ತಮ ದೇವ ಸತ್ಯಭೃತ್ಯ ಜೀವನು ಎಂಬೆ ನಿತ್ಯಭಕ್ತ ಪ್ರಥಮ ಪ್ರಾಣ ನೀನೇಮುಕ್ತಿ ನಿನ್ನಾಧೀನವೇನೇ (೩) ಇಂದಿರಾದೇವಿ ನಿನ್ನ ರಾಣಿಕಂದರು ವಿಧಿ ಪರಿವಾರಎಂದೆಂದಿಗೂ ಭಿನ್ನರೇನೇಎಂದೆಂದು…
