Haridasa seva

  • Samkshipta srutiprakarana suladi – Purandara dasaru

    ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿರಾಗ: ಭೈರವಿ ಧ್ರುವತಾಳ ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದಕಾಲದಲ್ಲಿ ಶ್ರೀದೇವಿಯರುಶ್ರೀ ಭೂ ದುರ್ಗಾ ರೂಪದಿ ನಿಂದುದಕ್ಷಣಾಯಜ್ಞ ನಾಮದಿಂದ ವೇದಗಳಿಂದಕೊಂಡಾಡುವ ಮುಖ್ಯಾಭಿಮಾನಿಯಾಗಿವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದತುತಿಸುವಳು ಆ ಆ ಆ ತ್ರಿಪ್ರಕಾರಮಿತಿಯೆಂದು ಬೊಮ್ಮನ ನೂರರೊಳೆಂಟುಭಾಗ –ದೊಳೊಂದು ಭಾಗವೀ […]

  • Venkatesha devara mahima suladi – Purandara dasaru

    ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ ರಾಗ ಮೋಹನ ಧ್ರುವತಾಳ ಮಂಗಳಾಂಗ ವಟ್ಟದಲ್ಲನಂಗ ಸುಖವಿತ್ತಳವ್ವೆಅಂಗನೆ ಲಕುಮೆವ್ವೆ ತುಂಬುರ ದೊಳಿಪ್ಪಳವ್ವೆಶೃಂಗಾರವಾದಳವ್ವೆ ಬಂಗಾರವಾದಳವ್ವೆರಂಗ ಪುರಂದರವಿಟ್ಠಲ ವಿಭುದೇಶ ತಿರು –ವೆಂಗಳಪ್ಪ ಎನ್ನಪ್ಪನೆ ನಾರಾಯಣಾ || ೧ || ಮಟ್ಟತಾಳ ಉಟ್ಟ […]

  • Guru Purandara dasare

    Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾನ್ಇಂದು ನಿಮ್ಮನು ವಂದಿಪೆಇಂದಿರೇಶನ ಪಾದ ತೋರಿಸೊತಂದೆ […]

error: Content is protected !!