-
Aidu kalina mancha
Composer : Shri Bannanje Govindacharya Explanation by Shri Kesava Rao Tadipatri ಐದು ಕಾಲಿನ ಮಂಚ ಕುಂಟ ಮಲಗಿದ್ದಾ, ಮೂರು ದಂಟೆಗಳನ್ನು ಬಗಲಿಗಿಲಿಸಿತ್ತಾ [ಪ] ಇದ್ದೈದು ಕಾಲಿಗೂ ಕೈಕಾಲು ಬಂತು, ತುಂಟ ಮಲಗಿದ್ದಂತೆ ಮನ್ಚ ಧಾವಿಸಿತು [೧] ಆರು ಜನ ದಾಂಡಿಗರು ಕೈಹಿಡಿದರೆಣೆದು, ಜಾರಿ ಬಿದ್ದನೊ ಕುಂತ ಪಕ್ಕೆಲುಬು ಮುರಿದು [೨] ಏಳೈಯ್ಯ ಕುಂಟೈಯ್ಯ ದಂಟೆ ಹಿಡಿದೇಳು, ಕೋಳಿ ಹಾಡುವ ಸುಪ್ರಭಾತವನು ಕೇಳು [೩] ಈ ಐದು ಈ ಆರು ಈ ಮೂರು ಸಾಕು,…
-
Jagada iravu
Dwadasha Stotra – Shri Stuti – Kannada anuvada by Shri Bannanje Govindacharya ಜಗದ ಇರವು-ಮೇಣಳಿವು- ಹುಟ್ಟು-ಐಸಿರಿಯ ಹಿರಿಯ ಯೋಗ ಬಾಳು-ತಿಳಿವು-ನಿಯಮನವು ಅಂತೆ ಅಜ್ಞಾನ-ಬಂಧ-ಮೋಕ್ಷ ಯಾವ ರಮೆಯ ಕಡೆಗಣ್ಣ ನೋಟಕೀಯೆಲ್ಲ ನಡೆಯುತಿಹುದೋ ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೧] ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ [೨] ಧರ್ಮನಿರತ ಸಜ್ಜನರ ಪೂಜೆಯನು ಕೊಳುವ…
-
Palayachyuta – Haadu 14
Shri Vadiraja Tirtha virachita Krishnashtaka – From Shri Bannanje Govindacharya’s 14 haadugaLu book Full audio – Smt.Shubha Rao Click on each padya to hear audio : ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ |ಲೀಲಯಾ ಧೃತಭೂಧರಾಂಬುರುಹೋದರ ಸ್ವಜನೋದರ || ಮಧ್ವಮಾನಸಪದ್ಮಭಾನುಸಮಂ ಸ್ಮರಪ್ರತಿಮಂ ಸ್ಮರಸ್ನಿಗ್ಧನಿರ್ಮಲಶೀತಕಾಂತಿಲಸನ್ಮುಖಂ ಕರುಣೋನ್ಮುಖಮ್ |ಹೃದ್ಯಕಂಬುಸಮಾನಕಂಧರಮಕ್ಷಯಂ ದುರಿತಕ್ಷಯಮ್ಸ್ನಿಗ್ಧಸಂಸ್ತುತ ರೂಪ್ಯಪೀಠಕೃತಾಲಯಂ ಹರಿಮಾಲಯಮ್ || ೧ || ಅಂಗದಾದಿಸುಶೋಭಿಪಾಣಿಯುಗೇನ ಸಂಕ್ಷುಭಿತೈನಸಂತುಂಗಮಾಲ್ಯಮಣೀಂದ್ರಹಾರಸರೋರಸಂ ಖಲನೀರಸಮ್ |ಮಂಗಲಪ್ರದಮಂಥದಾಮವಿರಾಜಿತಂ ಭಜತಾಜಿತಂತಂ ಗೃಣೇ ವರರೂಪ್ಯಪೀಠಕೃತಾಲಯಂ ಹರಿಮಾಲಯಮ್ || ೨…