Haridasa seva

  • Odagi Paliso

    Composer : Shri Pranesha Dasaru on Shri Padmanabha Tirtharu ಒದಗಿ ಪಾಲಿಸೊ ಭವಾಂಬುಧಿಯ ದಾಟಿಸೊ ||ಪ|| ಮದನ ಜಿತ ಭೂಸುರ ಶರಣ್ಯ |ಪದುಮನಾಭ ಯತಿವರೇಣ್ಯ ||ಅ.ಪ.|| ಸದ್ಯ ದೊಡ್ಡ ಮಾತು ಅಪ್ರಬದ್ಧನಾ ನುಡಿಯೆ ಕೇಳುಮಧ್ವ ದ್ವೇಷಿಗಳಲಿ ಎನ್ನವಿದ್ಯೆ ತೋರಿ ಬದುಕದಂತೆ [೧] ಒಡಲಿನಾಸೆಗಾಗಿ ಕಂಡಕಡೆಗೆ ತಿರುಗೆ ಪ್ರಾಪ್ತಿಯೆಂಬುದುಡುಗಿ ಪೋಗಿ ಕೊನೆಗೆ ಮನೆಗೆಮಿಡುಕಿಕೊಳುತ ಬರುವ ಅಧಮನ [೨] ಹಾನಿ ಲಾಭ ಕ್ಲೇಶ ಮೋದವೇನು ಆವ ಕ್ಷಣಕೊದಗಲುಪ್ರಾಣೇಶ ವಿಠಲ ಕರುಣೆಯಿಂದತಾನೆ ಕೊಟ್ಟನೆಂಬ ಸುಮತಿ [೩] odagi paaliso…

  • Shri Sukta – Kannada anuvada

    By Shri Bannanje Govindacharya ಬಣ್ಣ ಪುತ್ಥಳಿಚಿನ್ನ ಹರಿಯವಳ ಮನದನ್ನಬಂಗಾರ-ಬೆಳ್ಳಿ ಹಾರ ಕೊರಳಲ್ಲಿ |ಚಂದ್ರನೊಲು ಚಂದ ಸೊಗದಂದ ಲಕುಮಿಜಾತವೇದನೆ ತಾರ ನನಗವಳ ಹರಕೆ [೧] ಜಾತವೇದನೆ ತಾರ ನನಗವಳ ಹರಕೆಯನುಕರಗಿ ಕಣ್ಮರೆಯಾಗದಂಥ ಸಿರಿಯ |ಅವಳೊಲಿಯೆ ಪಡೆದೇನು ನಾನು ಬಂಗಾರವನುಪಡೆದೇನು ಹಸು ಕುದುರೆ ಆಳುಗಳನು [೨] ಕುದುರೆ ಮುಂಚೂಣಿಯಲಿ ತೇರುಂಟು ನಡುವೆ ಮ-ದ್ದಾನೆಗಳ ಗೀಳಿಂದ ಗೆಲುವು ಗೊಂಡವಳು |ಸಿರಿದೇವಿಯನು ಕರೆವೆ ನನ್ನನಾ ಸಿರಿದೇವಿವಾತ್ಸಲ್ಯ-ದೆರಕದಲಿ ಪೊರೆಯುತಿರಲಿ [೩] ಕಂಚುನಗೆಯವಳು ಬಂಗಾರದಾ ಸುತ್ತು ಪಾಗಾರದವಳುಕರುಣೆಯಿಂ-ದೆಸೆವವಳು ತಣಿದವಳು ತಣಿಸುವವಳು |ತಾವರೆಯೆ ನೆಲೆದಾಣ ತಾವರೆಯದೇ…

    , ,
  • 14 haadugalu

    From Shri Bannanje Govindacharya’s 14 haadugalu book

error: Content is protected !!