Haridasa seva

  • Baa Baa Ranga

    Composer: Shri Purandara dasaru ಬಾ ಬಾ ರಂಗ ಭುಜಂಗಶಯನಕೋಮಲಾಂಗ ಕೃಪಾಪಾಂಗ ॥ ಪ ॥ಬಾ ಬಾ ಎನ್ನಂತರಂಗಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥ ಉಭಯ ಕಾವೇರಿಯ ಮಧ್ಯನಿವಾಸಅಭಯದಾಯಕ ಮಂದಹಾಸಸಭೆಯೊಳು ಸತಿಯಳ […]

    ,
  • Ava Kulavadarenu

    Composer: Shri Purandara dasaru ಆವ ಕುಲವಾದರೇನು ಆವನಾದರೇನುಆತ್ಮ ಭಾವವರಿತ ಮೇಲೆ || ಪ|| ಹಸಿ ಕಬ್ಬು ಡೊಂಕಿರಲು ಅದರರಸ ತಾನು ಡೊಂಕೇನೊವಿಷಯಾಸೆಗಳನೆ ಬಿಟ್ಟುಹಸನಾದ ಗುರುಭಕ್ತಿ ಮಾಡೋ || ೧ || ನಾನಾ ವರ್ಣದ […]

    ,
  • Aru Badukidarayya

    Composer: Shri Purandara dasaru ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||ತೋರು ಈ ಜಗದೊಳಗೆ ಒಬ್ಬರನು ನಾ ಕಾಣೆ ||ಅ|| ಕರ ಪತ್ರದಿಂದ ತಾಮ್ರ ಧ್ವಜನ ತಂದೆಯಕೊರಳ ಕೊಯಿಸಿದೆ ನೀನು ಕುಂದಿಲ್ಲದೆಮರುಳನಂದದಿ ಪೋಗಿ […]

    ,

error: Content is protected !!