Haridasa seva

  • Neenala Neenala – Trivikrama Panditacharya

    Composer: Shri Bannanje Govindacharya on Shri Trivikrama Panditacharya ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಮೂರು ವಿಕ್ರಮದ ಪೆಜತ್ತಾಯರನ್ನು ಸ್ತುತಿಸಿದ್ದು ಹೀಗೆ ! ನೀನಲಾ ನೀನಲಾ ನಿಜಕು ಪಂಡಿತವಕ್ಕಿ ಕಾವು ಮಠದಲಿ ಕಾವುಕೂತ ಹಕ್ಕಿ ಹುಳಹುಪ್ಪಟೆಯ ಕುಕ್ಕಿ ತಿನುತಿದ್ದ ಹಕ್ಕಿ ಮತ್ತೆ ಅಮೃತವೆಸಿಕ್ಕಿ ಹಸಿವಳಿದ ಹಕ್ಕಿ     ನೀನಲಾ ನೀನಲಾ………. ಬೆಳ್ಳಿ ಮೂಡುವಮುನ್ನ ಮುಂಗೋಳಿ ಹಾಡಿದರೆ ಬಳ್ಳಿಮಾಡದ ಮೋಡಿಗಾನಂದ ಉಕ್ಕಿದರೆ ಹತ್ತು ತಿಳಿದವನು ಗುರುವಾಗಿ ಸಿಕ್ಕಿದರೆ ಹತ್ತುವುದು ಸುಲಭವೋ ಗಾಳಿಗುದುರೆ ನೀನಲಾ ನೀನಲಾ……….. ತತ್ತ್ವವಾದದಸವಿಯನುಂಡವನು ನೀನು ತಾನುಂಡು ನಮಗೆಲ್ಲ…

    ,
  • Appanige takka maga – Narayana Panditacharya

    Composer: Shri Bannanje Govindacharya on Shri Narayana Panditacharya ನಾರಾಯಣಪಂಡಿತಾಚಾರ್ಯರ ಕುರಿತು ಗುರುಗಳಾದ ಬನ್ನಂಜೆ ಗೋವಿಂದಪಂಡಿತಾಚಾರ್ಯರು ರಚಿಸಿದ ಹಾಡು ! ಅಪ್ಪನಿಗೆ ತಕ್ಕ ಮಗನೀತ ನವೋನವನೀತ ನವನೀತ [ಪ] ಸೂರ್ಯನನು ತೋರಿಸಲು ಹಣತೆಯನು ಹಚ್ಚಿದನು ತಂದೆ ತೋರಿದ ದಾರಿ ನಂಬಿ ನಡೆದವನು ಸಾಸಿವೆಯ ಕಾಳಲ್ಲಿ ಕುಂಬಳವ ತುಂಬಿದನು ಪುಟ್ಟ ದೋಣಿಯಲಿ ಕಡಲ ದಾಟಿದವನು [೧] ಇತಿಹಾಸ ಕಂಡಿರುವ ಮೊದಲ ಜೀವನ ಚರಿತ ನಿನ್ನದೇ ಶ್ರೀ ಮಧ್ವ ವಿಜಯದಿರಿತ ನಿನ್ನ ನಿಷ್ಠುರದ ನುಡಿ ಅಲಗು ಬಲು ಹರಿತ…

    , ,
  • Tatva suvvali mangala

    Composer : Shri Jagannatha dasaru ಸುವ್ವಿ ಶ್ರೀ ದೇವಿ ರಮಣ ಸುವ್ವಿಸರ್ಪರಾಜ ಶಯನ ಸುವ್ವಿದೈತ್ಯ ನಿಕರ ಹರಣ ಸುವ್ವಿ ನಾರಯ್ಣ | ಪ| ಭವ್ಯ ಚರಿತ ದುರಿತ ವಿಪಿನಹವ್ಯ ವಹನ ಭವೇಂದ್ರಾದಿ-ಸೇವ್ಯಮಾನಸುಪ್ರಸಿದ್ಧ ಸುಲಭ ಮೂರುತೇಅವ್ಯಯಾತ್ಮನೇ ಸುಖಾತ್ಮನಿನ್ನ ದಿವ್ಯ ಮಹಿಮೆ ತುತಿಪ ಸುವ್ವಿವೇಕಿಗಳಿಗೆಕೊಡುವುದಮಿತ ಮೋದವ |೧| ವಾಸವಾದ್ಯಮರ ವಾತಾ ಶಿಶಾರದೆಂದುಮಧ್ವ-ದೇಶಿಕಾರ್ಯ ಚಿತ್ತಸಿಂಹ ಪೀಠ ಮಧ್ಯಗದೇಶ ಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮಶ್ರೀಮ-ಹೀಸಮೇತ ಕೃಷ್ಣಕೊಡಲಿ ನಮಗೆ ಮೋದವ |೨| ಕಮಲ ಸಂಬವನ ವೇದ ತಮನುಒಯ್ಯುತಿರಲು ಲಕ್ಷ್ಮಿ-ರಮಣಮತ್ಸ್ಯನಾಗಿ ತನ್ದ ಶರಧಿ ಮಥನದಿಕಮಠ…

    , , ,

error: Content is protected !!