Haridasa seva

  • Apta maatidu nija

    Composer : Shri Gopala dasaru ಆಪ್ತ ಮಾತಿದು ನಿಜ ಪ್ರಾಪ್ತ ಜನಕೆಕುಪ್ತರಾದರೆ ಕೇಳಿ ಅಪ್ರಾಪ್ತರು ||ಪ|| ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆನಿರಯವೇ ಪ್ರಾಪ್ತಿ ಸಂದೇಹವಿಲ್ಲಹಿರಿಯ ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲುಭರದಿ ಹೊಳೆದಾಟಿ ತಾ ದಾರಿಯ ಸೇರುವನೆ ||೧|| ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿಎಷ್ಟು ಮಾಡಿದರು ಗತಿ ಪೊಂದುವನೆಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆಎಷ್ಟು ಸುಖ ಐದುವನು ನಷ್ಟವಿಲ್ಲದೆ ||೨|| ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆಪರಮಪದ ದೊರಕುವುದೆ ಮರುಳನಲ್ಲದೆಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿಶರಧಿಯನು ದೂಷಿಸಲು…

    ,
  • Satiyunte Srinivasana dasa

    Composer : Shri Tupaki Venkataramanacharya ಸಾಟಿಯುಂಟೆ ಶ್ರೀನಿವಾಸನ ದಾಸ ಕೂಟದ ಮ್ಯಾಳಕೆಬೂಟಕದ ಮಾತಲ್ಲ ಕೇಳಿರೊ ಭಜನೆ ಮಾಡುವ ತಾಳಕೆ |ಪ| ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರುದಾಸ ಜನರ ಸಮೂಹದಳೊಗಾವಾಸವಾಗುತ ನಲಿವರುಸೂಸುತಿಹ ಗಂಗಾದಿ ನದಿಗಳು ಬ್ಯಾಸರದೆ ಬಂದಿರುವುವುಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದ ಮಧುರವು | ೧ | ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತವಾರಿಜಾಕ್ಷನ ಪರಮ ಮಂಗಳ ಮೂರುತಿಯ ಮುಂದಿರಿಸುತಮಾರುತನ ಮತವರಿತು ಬಹು ಗಂಭೀರ ಸ್ವರದಿಂದರುಹುತ | ೨ |…

  • Anagha ninnanghri seve

    Composer : Shri Gurugopala vittala ಅನಘಾ ನಿನ್ನಂಘ್ರಿ ಸೇವೆ ಯನಗೆಂತು ದೊರೆವದೊ |ಮನದ ದುರ್ವಿಷಯಕಾಂಕ್ಷಿಗೆಕೊನೆಗಾಣೆ ಕೇಶವಾ |ಪ| ನೋಡಬಾರದ ರೂಪವು ನೋಡಿನಯನಾ ಕಂಗೆಡಿಸಿತು |ಆಡಬಾರದ ನಾಡಿ ಜಿಹ್ವೆಅತಿ ತುಚ್ಛನ ಮಾಡಿತು |ಮಾಡಬಾರದ ಬಯಕಿಗಳಿಂದಮನ ಹೊಲೆಗೆಡಿಸಿತು |ನೋಡಲಿಲ್ಲಾ ಪಾಡಲಿಲ್ಲಾ ನಿನ್ನಧ್ಯಾನ ಮಾಡಲಿಲ್ಲ ಕ್ಷಣವೆ ನಾ |೧| ಹಿಂದಿನ ಕಾಲದಿ ಬಹುಕಾಯಹೀಗಾಗಿ ಹೋಯಿತು |ಇಂದಿನ ದೇಹದ ವಿಚಾರಈ ವಿಧವಾಯಿತು |ಮುಂದೆ ನಿನ್ನ ಪದ ಸನ್ನಿಧಿಗೆಪೊಂದುವ ಬಗೆ ಯಾವುದೊ |ತಂದೆ ನಿನ್ನ ಬಂಧಕಶಕುತಿಯಿಂದಲೇ ಹೀಗಾಯಿತೊ |೨| ಕ್ಷಣ ಭಂಗುರ ವಿಷಯೇಂದ್ರಿಯತನು…

    , , ,

error: Content is protected !!