-
Gowri devige sakhi
Composer : Shri Shyamasundara dasaru ಗೌರಿ ದೇವಿಗೆ ಸಖಿ ತಾರೆ ಆರುತಿ|ಪ| ಮುನಿಜನ ವಂದಿತೆ ಮನದಭಿಮಾನಿಯೆ |ಗಣಪತಿ ಷಣ್ಮುಖ ಜನನಿ ದೇವಿಗೆ |೧| ಶಂಕರೀ ಭಕ್ತ ಸುಶಂಕರೀ ದೈತ್ಯಭಯಂಕಾರಿಯಾದ ಶಶಾಂಕ ಮುಖಿಗೆ |೨| ಶ್ಯಾಮಸುಂದರ ನಾಮ ಪತಿ ಸಹನೇಮದಿ ಪಠಿಸುವ ಹೈಮಾವತಿಗೆ |೩| gauri dEvige sakhi tAre Aruti|pa| munijana vaMdite manadabhimAniye |gaNapati ShaNmukha janani dEvige |1| SaMkarI bhakta suSaMkarI daityabhayaMkAriyAda SaSAMka mukhige |2| shyAmasuMdara nAma pati…
-
Bhadrani dehi me Gowri
Composer : Shri Vadirajaru ಭದ್ರಾಣಿ ದೇಹಿ ಮೇ ಗೌರಿ ||ಪ||ಭದ್ರಾಣಿ ದೇಹಿಮೇ ಗೌರಿರುದ್ರಾಣಿ ಭೂರ್ಯಾಭರಣಿ ||ಅ.ಪ.|| ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿಸರ್ವಾಣಿ ಪಾತಕಾನಿ ಸರ್ವಾಣಿ ಭಿಂತಾನಿ (೧) ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ ಸುಗುಣ ಸಹಿತೇ ಕುಂಭೋದ್ಭವಾದಿ ವಿನುತೇ (೨) ಇಂದೀವರಾಭ ನಯನೇ ನಂದಿತ ಹಯವದನೇಕುಂದ ಕುಟ್ಮಲರದನೆ ಚಂದ್ರ ಸಹಸ್ರ ವದನೆ (೩) bhadrANi dEhi mE gauri ||pa||bhadrANi dEhimE gaurirudrANi bhUryAbharaNi ||a.pa.|| garvAdi nirmitAni durvAsa sukhadAnisarvANi pAtakAni sarvANi bhiMtAni…
-
Adhyatma Suladi
Composer : Shri Vyasarajaru ಶ್ರೀ ವ್ಯಾಸರಾಜ ವಿರಚಿತ ಅಧ್ಯಾತ್ಮ ಸುಳಾದಿ ಧ್ರುವತಾಳ ಕಾಮವೆಂಬ ಹೆಚ್ಚಿನ ಕಾಡುಗಿಚ್ಚುಒಂದು ಕಡೆಯಲೆನ್ನ ಸುಡುತಲಿದೆಕ್ರೋಧವೆಂಬ ಹೆಬ್ಬುಲಿ ಹಸಿದುಒಂದು ಕಡೆಯಲೆನ್ನ ತಿನ್ನುತಲಿದೆಲೋಭವೆಂಬ ಮಹರಕ್ಕಸನುಒಂದು ಕಡೆಯಲೆನ್ನ ಹೀರುತೈಧಾನೆಮೋಹವೆಂಬ ಕತ್ತಲೆಯು ಕವಿದುದಿಕ್ಕು ದೆಸೆ ಏನು ತಿಳಿಯದುಮದವೆಂಬ ಸೊಕ್ಕಿದ ಕಾಡಾನೆಒಂದು ಕಡೆ ಎನ್ನ ಸೀಳುತಿದೆಮತ್ಸರವೆಂಬ ಮಹ ವಿಷದ ಚೇಳುಒಂದು ಕಡೆಯಲೆನ್ನ ಊರುತಿದೆಈ ಪರಿ ಭವವೆಂಬಡವಿಯಲಿನಾನಾ ಪರಿ ಶತ್ರುಗಳಿಗೊಳಗಾದೆಶ್ರೀಪತಿ ಪರಮ ದಯಾನಿಧೆ ದೀನನಾಥೆನ್ನೊಡೆಯ ರಕ್ಷಿಸು ಶ್ರೀಕೃಷ್ಣ || ೧ || ಮಠ್ಯತಾಳ ಆಗದ ಹೋಗದ ಮನೆವಾರುತೆ ಬೇರೊಬ್ಬಲೋಗರಿಗಾಗಿ ಹೊತ್ತು…