Haridasa seva

  • Arogane Maadamma

    Composer : Shri Harapanahalli Bheemavva ಆರೋಗಣೆ ಮಾಡಮ್ಮ ಮಂಗಳಗೌರಿಬೇಡಿಕೊಂಬೆನೆ ನಿನಗೆ |ಪ|ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ||ಅ.ಪ|| ನಂದಿವಾಹನನರ್ಧಾಂಗಿಯಪೂಜಿಸಿ ಗಂಧ ಕುಂಕುಮದಿಂದತಂದು ಕಸ್ತೂರಿ ಕಮಲದ ಪುಷ್ಪಗಳುಡಿಯತುಂಬಿ ನೈವೇದ್ಯವ ತಂದಿರಿಸುವೆ ತಾಯೆ |ಅಚ್ಚ ಮುತ್ತಿನ ಹರಿವಾಣದಿ ಮಾಲತಿಬಟ್ಟವಿ ಗೌಲಿಗಳುಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಂಬ |೧| ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆದುಂಡುಗುಳ್ಳೋರಿಗೆಯುಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯಿಗಳುಅಂದವಾದ ಕಾಯಿ ರಸ ಶಾಖ ಪಾಕವು |ಸಣ್ಣ ಅಕ್ಕಿಯ ಶಾಲ್ಯಾನ್ನ ಕೊಪ್ಪುವ ತೊವ್ವೆಇನ್ನು ದಧ್ಯನ್ನಗಳಸನ್ಮತವಾಗಿಹ…

    ,
  • Palise Sharvani

    Composer : Shri Shreesha vittala {Hundekara dasaru] ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ|| ಬಾಲನ ಮಾತನು ಲಾಲಿಸಿ ಬೇಗನೆ |ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧|| ಸುಂದರವದನೆ ಮಂದಿಯ ರೋಗವಕುಂದದೆ ಕಳೆದು ಆನಂದ ಕೊಡೆ ತಾಯೆ ||೨|| ನಾಗಶಯನ ವೈದ್ಯೇಶನ ರಾಣಿ |ಜಾಗು ಮಾಡದೆ ಪೊರೆಯೆ ಭಮಿನಿ ||೩|| ನಿನ್ನ ಸಮಾನದಾತೆ ಕಾಣೆನೆಲ್ಲೂ ಮಾತೆ |ಅನ್ಯರ ಬೇಡದ ಉನ್ನತ ಮನನೀಡೆ ||೪|| ದೋಷರಹಿತ ಮಾತೆ ಶ್ರೀಶ ವಿಠ್ಠಲ ತಾ |ಪೋಷಿಪ ನಿನ್ನಯ ಭಾಷೆ ಲಾಲಿಸಿ ಬೇಗ ||೫||…

    ,
  • Pahi parvati ninna

    Composer : Shri Indiresha ankita ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ] ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧) ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ (೨) ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ (೩) ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು (೪) ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು…

    ,

error: Content is protected !!