Haridasa seva

  • Guruve nimmaya karuna

    Composer : Shri Modalkal Sheshadasaru on Shri Vijayadasaru ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ||ಪ|| ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ (೧) ಸುರವಂಶಕೆ ಮುಖ್ಯ ಗುರುವೆನಿಸಿ ಮೆರೆದೆಮರುತ ದೇವನ ದಯಕೆ ಪಾತ್ರನಾಗಿ ||ಹರಿಯ ಆನಂದಾಖ್ಯ ಶರಧಿ ಮುಣುಗಿದಮಹಾ ಪರಮ ಕರುಣಾ ನಿಧಿಯ ದೇವ ಮಣಿಯೆ (೨) ನೀ ಪ್ರಸನ್ನನಾಗೆ ಸಕಲ ವೈಭವದಿಂದಪ್ರಪೂಜ್ಯರೆನಿಸುವರು ಅಮರ ತತಿಯು ||ನೀ ಪರಾಂಙ್ಮಖನಾಗೆ…

  • GurugaLa manadi kandu

    Composer : Shri Modalkal Sheshadasaru on Shri Vijayadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |ಕಾಮನಯ್ಯನ ಸಾಮಗಾನದಿ ಪೊಗಳುವ ||೧|| ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದುಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |ಮಂದ ಮತಿಗಳಿಗೆ ಮಂದರಧರನ ತೋರಿದ ||೨|| ಗುರುಗಳ ಹೃದಯವಾಸ…

  • Nambide ninna pada

    Composer : Shri Modalkal Sheshadasaru ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ಅ. ಪ. || ಇಪ್ಪತ್ತು ಒಂದು ಸಾವಿರ ಐದೊಂದು ನೂರು |ಅಪ್ರತಿಮ ಹಂಸ ಮಂತರ |ತಪ್ಪದೆ ದಿನ ದಿನ ಒಪ್ಪುವಂದದಿ ಜಪಿಸಿ |ತಪ್ಪಿಸೋ ಭವವ ಸಮೀಪದ ಜೀವಕೆ |ಅಪ್ಪನಂದಾದಿ ಪುಣ್ಯ ಬಪ್ಪಂತೆ ಕರುಣಿಸೋ |ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ || ೧ ||…

    ,

error: Content is protected !!