-
Rajarendare Shripadarajarayya
Composer : Shri Shyamasundara dasaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni:Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ರಾಜರೆಂದರೆ ಶ್ರೀಪಾದರಾಜರಯ್ಯ |ರಾಜೀವ ಲೋಚನ ರಂಗವಿಠ್ಠಲ ಭಜಕ || ಪ || ಸ್ಮರಣೆ ಮಾತ್ರದಿ ಅನ್ನ ವಸನಗಳನೀಯುತಲಿ |ಹರಿಭಕ್ತಿ ಹರಿಜ್ಞಾನ ಭಕ್ತಿಯನು ಕರುಣಿಸುವರು |ಭರದಿ ದಾರಿದ್ರ್ಯವನು…
-
Teralidaru hariya purake
Composer : Shri Abhinavapranesha dasaru on Shyamasundara dasaru ತೆರಳಿದರು ತೆರಳಿದರು ಹರಿಯ ಪುರಕೆ |ಪುರ ಬಲ್ಲಟಗಿಯ ವರಕವಿ ಶ್ಯಾಮಸುಂದರರು || ಪ || ವೀರ ವೈಷ್ಣವರಲ್ಲಿ ಜನಿಸುತಲಿ ಮಾನವಿಯ |ಧಾರುಣಿಪ ದಾಸರ ಒಲುಮೆ ಪಡೆದು |ಈರ ಮತ ತತ್ತ್ವಗಳ | ಪಾರ ಮಹಿಮೆಗಳಚಾರು ಪದ ಪದ್ಯದಿಂ |ಸಾರಿ ನಲಿದವರು |೧| ಮೂಕ ಬಧಿರರ ತೆರದಿ |ಲೋಕಕ್ಕೆ ತೋರುತಲಿ |ಕಾಕು ವ್ರುತ್ತಿಗಳನು ನೂಕಿ ಮೆಟ್ಟಿಈ ಕುಂಭಿಣಿಯೊಳು | ಸಾಕೆಂದು ತ್ವರಿತದಲಿ |ಕಾಕೋದರಾಗ್ರಾಜನ ನಾಮ ಘರ್ಜನೆಗೈದು |೨|…