Haridasa seva

  • Kaaye Durgaambhruniye

    Composer : Shri Shyamasundara dasaru ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ |ಕಾಯೆ ಕಾಯೆ ಶುಭ ಕಾಯೆ ದಯದಿ ಹರಿಕಾಯ ನಿಲಯೆ ವಿಧಿ ಕಾಯಜ ತಾಯೆ [ಪ] ಮಾಕಮಲೆ ಶ್ರೀಕರಳೆ | ಪೋತನ ನುಡಿ ಕೇಳೆಭೀಕರಳೆನಿಸುತ | ವ್ಯಾಕುಲಗೊಳಿಸದೆನೀಕರುಣಿಸು ರತ್ನಾಕರನ ಮಗಳೆ (೧) ಸೀತೆ ಸಾರಸ ನಯನೆ | ಶೀತಾಂಶುವಿನ ಭಗಿನಿಮಾತೆ ನಮಿಪೆ ತವ | ಘಾತಕ ವ್ರಾತದಭೀತಿಯ ತೋರದೆ | ಪ್ರೀತಿಯಿಂದೊಲಿದು (೨) ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿಈಕ್ಷಣ ಕರುಣ ಕಟಾಕ್ಷದಿಂದೀಕ್ಷಿಸುಪೇಕ್ಷವ ಮಾಡದೆ…

    ,
  • Hanumanta Pahi

    Composer : Shri Shyamasundara dasaru on Yantroddharaka Hanuma ಹನುಮಂತ ಪಾಹಿ ಹನುಮಂತ |ಮುನಿವ್ಯಾಸ ಕರಕಮಲಾರ್ಚಿತ ಜಯವಂತ || ಪ| | ಭೂಲೋಲ ಕೋಲಜಕೂಲ ಸುಮಂದಿರ |ಫಾಲಾಕ್ಷ ಪೌಲೋಮಿಪತಿ ವಂದಿತ |ಕಾಲಕಾಲದಿ ನಿನ್ನ ಓಲೈಸುವರ ಸಂಗ |ಪಾಲಿಸು ಕರುಣದಿ ಕಾಳೀ ಮನೋಹರ || ೧ || ಬಾಣ ರೂಪನೆ ಪಂಚಬಾಣ ನಿರ್ಜಿತನೆ | ಷ |ಟ್ಕೋಣ ಮಧ್ಯದಿ ಬಂದು ನೀ ನೆಲೆಸಿ |ಕ್ಷೋಣೀಗೀರ್ವಾಣ ಸುಶ್ರೇಣಿಯಿಂದರ್ಚನೆ |ಮಾಣದೆ ಕೈಕೊಂಬ ವಾಣೀಶ ಸ್ಥಾನಾರ್ಹ || ೨|| ಸಿಂಧು ಬಂಧನ…

    ,
  • Palisenna maate karunadi

    Composer : Shri Shyamasundara dasaru ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ [ಪ] ಕಾಲಕಾಲಕೆ ಕಮಲಾಲಯೆ ಗೋಪಿಯಬಾಲನಾಳುಗಳ ಊಳಿಗವಿತ್ತು [ಅ.ಪ] ಜಾನಕಿ ಶುಭಗಾತ್ರೆ ನಮಿಸುವೆ |ಮಾನಿತೆ ಚರಿತ್ರೆ |ಸಾನುರಾಗದಿ ತವ ಸೂನುವೆನಿಪ ಪವಮಾನ ಸುಶಾಸ್ತ್ರದ ಜ್ಞಾನವಿತ್ತು ಸದಾ [೧] ಶಂಭು ದೃಹಿಣಿ ವಿನುತೆ ತ್ರೈಜಗದಂಬೆ ಸುಗುಣ ಭರಿತೆ |ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದಯಾಂಬುಜದೊಳಿಹ ಬಿಂಬನ ತೋರಿ [೨] ಪ್ರೇಮದಿಂದ ನೋಡೆ ಮನ್ಮನ |ಧಾಮದಿ ನಲಿದಾಡಿ |ಕಾಮಿನಿಮಣೀ ಗಜಗಾಮಿನಿ ಗೋಮಿನಿಶಾಮಸುಂದರನ ವಾಮಾಂಗಿಯೆ ಸದಾ [೩] pAlisenna mAte…

    ,

error: Content is protected !!