Haridasa seva

  • Pandunandanarante

    Composer : Shri Shyamasundara dasaru on Shri Satyadhyana Tirtharu Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಪಾಂಡುನಂದನರಂತೆ ತೋರುತಿಹರುಪಂಡಿತೋತ್ತಮ ಸತ್ಯಧ್ಯಾನ ತೀರಥರು [ಪ] ನಿಜಜ್ಞಾನ ಚಿಹ್ನದಿ ವಿನಯಾದಿ ಸದ್ಗುಣದಿದ್ವಿಜರಾಜ ಸತ್ಕುಲದಿ ಸುಜನ ಗಣದಿ |ಕುಜನ ವರ್ಗವ ನೀಗಿ ವೃಜಿನ ವರ್ಜಿತರಾಗಿಗಜವರದನಂಘ್ರಿಯುಗ ಭಜನ ತತ್ಪರರಾಗಿ [೧] ಧರ್ಮ ಬಲ್ಲವರಾಗಿ…

  • Dayadi Salaho Jayaraya

    Composer : Shri Shyamasundara dasaru ದಯದಿ ಸಲಹೋ | ಜಯರಾಯ ||ಪ|| ಕಾಗಿಣಿ ನಿಲಯ | ಕವಿಜನಗೇಯಯೋಗಿವರಿಯ ಕೃಪಾಸಾಗರ ಸತತ ||೧|| ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯಮುರಿದು ಕುಭಾಷ್ಯವ | ಮೆರೆದ ಮಹಾತ್ಮ ||೨|| ಭೀಮ ಭವಾಟಲಿ | ಧೂಮಧ್ವಜ ಸಂತ್ರಾಮಜ ಸಖ ಸಿರಿ | ಶಾಮಸುಂದರಪ್ರಿಯ ||೩|| dayadi salahO | jayarAya ||pa|| kAgiNi nilaya | kavijanagEyayOgivariya kRupAsAgara satata ||1|| maruta suSAstrake | viracisi TIkeyamuridu kuBAShyava…

    ,
  • Sanjeevaraya porevudu

    Composer : Shri Shyamasundara dasaru ಸಂಜೀವವರಾಯ ಪೊರೆವುದು | ಆಂಜನೇಯ ಭವಭಂಜನ ಭಯಹರ [ಪ] ಶ್ರೀರಘುವರನಾಜ್ಞೆಯಿಂ | ವಾರಧಿಯನೆ ಲಂಘಿಸಿಸಾರಿ ಕುಶಲ ವೈದೇಹಿ ಹರುವಿ |ಕ್ರೂರ ರಾವಣನ ಪುರವನುರವಿದ [೧] ಗೋಪತಿ ಕುಲದೀಪಿಕಾ | ದ್ರೌಪದಿ ಮನೋನಾಯಕಕೋಪದಿಂದ ಸಂಗ್ರಾಮ ಮಂಡಲದಿ |ಪಾಪಾತ್ಮಕ ಭೂಪಾಲರಳಿದಗುರು [೨] ಶ್ರೀ ಮಹಾಕಲಿಕಾಲದಿ | ನೀ ಮುದಮುನಿ ನಾಮದಿಸ್ವಾಮಿ ಶಾಮಸುಂದರನೆ | ಎಂದು ಘನ |ಭೂಮಿಯಲ್ಲಿ ಡಂಗುರವಸಾರಿದ [೩] saMjIvavarAya porevudu | AMjanEya BavaBaMjana Bayahara [pa] SrIraGuvaranAj~jeyiM |…

    ,

error: Content is protected !!