-
Vadiraja guru dayamado
Composer : Shri Indiresha ankita ವಾದಿರಾಜ ಗುರು ದಯಮಾಡೊ ಎನ್ನಾ,ಪಾದಾ ನತನನ್ನಾ [ಪ] ವಾದಿ ಸಂಘವನುಭೇದಿಸಿದ್ಯೊ ಘನ್ನಾ ಹಯವದನನ್ನಾ,ಮೋದದಿಂದ ಹೃದಿ ನೋಡಿದೆಯೊ ರನ್ನಾ,ಸಾಧು ಸಂಗವನು ಪರಿಪಾಲಿಸಿನ್ನಾಋಜುಗಣ ಮೋಹನ್ನ [ಅ.ಪ] ಕೃಷ್ಣ ದರ್ಶನಕೆ ತುಷ್ಟಿಸಿನೀ […]
-
Yarayya ee munige samaru
Composer : Shri Lakumeesha ankita ಯಾರಯ್ಯಾ ಈ ಮುನಿಗೆ ಸಮರು |ಶ್ರೀ ಸುಧೀಂದ್ರ ಯತಿಗೆ ಈ ಜಗದಲ್ಲಿ || ಪ || ಕೋರಿದ ವರವೀವ ಶ್ರೀ ರಾಘವೇಂದ್ರರ |ವೀರ ಕುಮಾರರಾಗಿ ಪಡೆದಂಥ ಮಹಿಮರಿಗೆ […]
-
Trivikrama Stotram
Composer : Shri Vadirajaru ವಿದಾರಿತಾರಿಸಂಘಾತಂ ಪಾದಾಕ್ರಾಂತಜಗತ್ರಯಂ |ಗದಾಚಕ್ರಧರಂ ಧೀರಂ ಸದಾ ವಂದೇ ತ್ರಿವಿಕ್ರಮಂ |೧| ಶಙ್ಖಾಂಭೋಜಕರದ್ವಂದ್ವ ಹುಙ್ಕಾರಾರ್ದಿತದಾನವ |ಶಙ್ಕಾತಙ್ಕಹರಾಹಂ ತೇ ಕಿಂ ಕರೋಽಸ್ಮಿ ತ್ರಿವಿಕ್ರಮ |೨| ಕ್ಷಪಾಕರೋಲ್ಲಾಸದ್ವಕ್ತ್ರಂ ಕೃಪಾವಿಪುಲಲೋಚನಂ |ಅಪಾರಸುಗುಣಸ್ತೋಮಮುಪಾಸೇ ತಂ ತ್ರಿವಿಕ್ರಮಂ […]