Haridasa seva

  • Hayagreeva devara Suladi – Vijayadasaru

    ಶ್ರೀ ವಿಜಯದಾಸರ ಕೃತಿಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿರಾಗ: ಸಾರಂಗಧ್ರುವತಾಳ ಜಯ ಜಯ ಜಾನ್ಹವಿ ಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಾಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ –ಶ್ರಯ ಸಂತರ ಕಾಮಧೇನು ಧೇನುಕ ಭಂಜವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣಜಯದೇವಿ ರಮಣ ಜಯ ಜಯ ಜಯಾಕಾರಸುಯತಿಗಳ ಮನೋಹಾರ ಮಂದಹಾಸ ಚಂದ್ರೋ –ದಯ ಭಾಸ ಪೂರ್ಣಶಕ್ತಿ ಸರ್ವ ರೂಪತ್ರಯ ಕಾಯ ತತ್ವ ತತ್ವ ತದಾಕಾರ ಮೂರುತಿಕ್ರಿಯ ಗುಣಾನಂತ ರೂಪಾನಂತ ಏಕಾನೇಕ…

    ,
  • Prasannavadana hayasudana

    Composer : Shri Prasannavenkata dasaru ಪ್ರಸನ್ನವದನ ಹಯಸೂದನಪಾಲಿಸು ಹಯವದನ ||ಪ.|| ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆ ರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯ ವಿಧಾತ್ರ [೧] ನಿಗಮೋದ್ಧಾರಕಾಘ ವಾರಕ ತ್ರಿಜಗ ರಕ್ಷಕಮೃಗ ಮುಖ ನೃದೇಹಿ ಧಾರ್ಮಿಕದ್ಯುಗ ಶಶಿ ಸಮತೇಜ ದೃಗಯುತ ಗಜರಾಜನಿಗಡ ಶಿಥಿಲಕಾರಿ ಬಿಗಡರ ಭಾರಿ [೨] ಗುರುವಿನ ಬಾಲ ಪಾಲನಶೀಲ ಸಾಗರ ಸುತೆಲೋಲಗುರು ವಾದಿರಾಜಾರ್ಚಿತ ಪಾದಾಬ್ಜವರಸೋದೆ ಮಠವಾಸ ಸುರಮುನಿ ಪರಿತೋಷಪ್ರಸನ್ನ ವೆಂಕಟೇಶ ಹರಿ ತುರಗಾಸ್ಯ [೩] prasannavadana hayasUdanapAlisu hayavadana ||pa.|| caMdramaMDala grahamAlAnaMda viSAlaiMdire ramaNa…

    ,
  • Hayavadanana pada

    Composer : Shri Vadirajaru ಹಯವದನನ ಪಾದದ್ವಯವ ನೆನೆಯದವಜಯಿಸುವನೆಂತೋ ಸಂಸೃತಿ ಫಲವ ||ಪ.|| ಕಾಗೆಯಂತಾದರು ಬಿದ್ದರು ಎದ್ದರುಯೋಗದೊಳಿದ್ದರು ಬಿದ್ದವನೆಆಗಮವನು ತಂದು ಅಜನಿಗೆ ಬೋಧಿಸಿದಾಗುಣನಿಧಿಯ-ನರ್ಚಿಸದವನು [೧] ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲುಸಾಧಿಪುದೇನವ ಶ್ರವ ಶ್ರಾವಕ ವ್ರತವಬೂದಿಯ ಮಾಡಿದ ಮಣ್ಣಿನ ಗಂಡನಹಾದಿಯನೊಲ್ಲದ ಹಂಚುನರ [೨] ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯಕಷ್ಟ ತಾ ಬಟ್ಟು ಕಂಗೆಟ್ಟನೈಸೆಸೃಷ್ಟಿಸಿ ಸಲಹುವ ಹಯವದನನ ಪರಿ-ತುಷ್ಟಿಗೆ ಪುಟ್ಟದ ದುಷ್ಟ ಪಶು [೩] hayavadanana pAdadvayava neneyadavajayisuvaneMtO saMsRuti phalava ||pa.|| kAgeyaMtAdaru biddaru eddaruyOgadoLiddaru biddavaneAgamavanu taMdu…

    ,

error: Content is protected !!