Haridasa seva

  • Nadire Nadire

    Composer : Shri Mahipati dasaru ನಡಿರೆ ನಡಿರೆ ನೋಡುವ ಶ್ರೀಕೃಷ್ಣನ್ನನಡಿರೆ ನಡಿರೆ ನೋಡುವ [ಪ] ನಡಿರೆ ನೋಡುವ ಬನ್ನಿ ದುಡುಕು ಶ್ರೀ ಕೃಷ್ಣನಅಡಿಗಳಾಶ್ರಯ ಹಿದಿವ ಮಂಡಲದೊಳು [ಅ.ಪ] ದುಡುಕುತನದಿ ಬಂದು ಕಡೆದ ಬೆಣ್ಣೆಯ ಮೆದ್ದು ,ಒಡನೆ ಗೋಪ್ಯರ ಕಾಡಿದ ನೋಡಮ್ಮಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿತಡೆಯದೆ ದುಮುಕಿದ ಮಡುವಿನೊಳು ರಂಗ |೧| ಬೇಡಿಸಿ ಗೋಪ್ಯರ ಉಡುಗೆ ಸೆಳೆದುಕೊಂಡುಓಡನೆ ಗಿಡವನೇರಿದ ನೋಡಮ್ಮಮಾಡಿದ ಮಡಿ ತಾ ಬಿಡದೆ ಬೇಡಿಸಿಕೊಂಡುಒಡನೆ ಉಡುಗೆ ನೀಡಿದ ನೋಡಮ್ಮ |೨| ಬಡವರಿಗಳವಲ್ಲ ಪೊಡವಿಯೊಳಗೆ ಇದುಆಡಿದಾನಂದ…

    ,
  • Shishta Janarugalige – mangala

    Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ ವರ ಕರಾರ್ಚಿತಕೃಷ್ಣ ನಿನಗೆ ಮಂಗಳಂ [೨] ಘನ್ನ ಶ್ರೀ ವ್ಯಾಸಯತಿಗಳಉನ್ನತ ಪೀಠಪತಿಗಳಿಂಚೆನ್ನಾಗಿ ಪೂಜೆಗೊಂಬಪ್ರಸನ್ನ ಕೃಷ್ಣಗೆ ಮಂಗಳಂ [೩] shiShTa janarugaLige satataiShTArthaMgaLane koDuva bhaiShmIsatyAsamEta kRuShNa ninage maMgaLaM [pa] sarva shAstrArthaMgaLane aritudurvAdi matavanaLidasarvaj~jAchArya pUjitakRuShNa ninage maMgaLaM [1]…

    , ,
  • Govinda Govinda ninnananda

    Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದಈ ಪರಿ ಮಹಿಮೆಯ ತಿಳಿಯೋದೆ ಆನಂದ (೨) ಮಂಗಳ ಮಹಿಮ ಶ್ರೀ ಪುರಂದರ ವಿಠ್ಠಲಹಿಂಗದೆ ದಾಸರ ಸಲಹೋದೆ ಆನಂದ (೩) gOviMda gOviMda ninnAnaMdasaadhana sakalavu ninnAnaMda |pa| aNu rENu tRuNa kaaShTa pari poorNa gOviMda |nirmalAtmakanAgi…

    , , ,

error: Content is protected !!