Haridasa seva

  • Bandhanada pari yeno

    Composer : Shri Amba bai ಬಂಧನದ ಪರಿ ಏನೋ ಬಾಲ ಹನುಮ [ಪ] ಬಂಧಿಸಿದರಾರಿಲ್ಲಿ ನಿನ್ನ ಹನುಮ [ಅ.ಪ] ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದುಒಂದು ಸಲ ನೋಡುವೆನೆ ಅಜಗರವಿದಲ್ಲಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದುಒಂದೆರಡು ಕೋಣವೆರಡರ ಮಧ್ಯೆ ಇರುವ [೧] ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳುಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕುಗುಣದಂತೆ ಆವರಣ ವರ್ತುಳಾಕಾರದಲಿತೆನೆಗಳಲಿ ಕೋತಿಗಳ ಕಾವಲಿನ ಕಟ್ಟು [೨] ಬೀಸಿದೀ ಬಲೆ ತೆಗೆಯೆ ಶ್ರೀಶನಿಗು ಅಳವಲ್ಲವಾಸುದೇವನೆ ಬಲ್ಲ ಈ ಮರ್ಮವದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠಲವ್ಯಾಸರಿಂದಲಿ ನಿನಗೆ…

    ,
  • Avataratraya Stotra

    Composer : Shri Vadirajaru [Hanuma Bheema Madhwa antargata Rama Krishna Vedavyasa Stotra] ಪಾಲಯಸ್ವ ನಿಪಾಲಯಸ್ವ ನಿಪಾಲಯಸ್ವ ರಮಾಪತೇ |ವಾದಿರಾಜಮುನೀಂದ್ರವಂದಿತ ವಾಜಿವಕ್ತ್ರ ನಮೋಽಸ್ತು ತೇ || ಪ ||| ಮಧ್ವಹೃತ್ಕಮಲಸ್ಥಿತಂ ವರದಾಯಕಂ ಕರುಣಾಕರಂಲಕ್ಷ್ಮಣಾಗ್ರಜಮಕ್ಷಯಂ ದುರಿತಕ್ಷಯಂ ಕಮಲೇಕ್ಷಣಮ್ |ರಾವಣಾಂತಕಮವ್ಯಯಂ ವರಜಾನಕೀರಮಣಂ ವಿಭುಂಅಂಜನಾಸುತಪಾಣಿಕಂಜನಿಷೇವಿತಂ ಪ್ರಣಮಾಮ್ಯಹಮ್ || ೧ || ದೇವಕೀತನಯಂ ನಿಜಾರ್ಜುನಸಾರಥಿಂ ಗರುಡಧ್ವಜಂಪೂತನಾಶಕಟಾಸುರಾದಿಖಲಾಂತಕಂ ಪುರುಷೋತ್ತಮಮ್ |ದುಷ್ಟಕಂಸನಿಮರ್ದನಂ ವರರುಗ್ಮಿಣೀಪತಿಮಚ್ಯುತಂಭೀಮಸೇನಕರಾಂಬುಜೇನ ಸುಸೇವಿತಂ ಪ್ರಣಮಾಮ್ಯಹಮ್ || ೨ || ಜ್ಞಾನಮುಕ್ತಿಸುಭಕ್ತಿದಂ ವರಬಾದರಾಯಣಮವ್ಯಯಂಕೋಟಿಭಾಸ್ಕರಭಾಸಮಾನಕಿರೀಟಕುಂಡಲಮಂಡಿತಮ್ |ವಾಕ್ಸುದರ್ಶನತಃ ಕಲೇಃ ಶಿರಘಾತಕಂ ರಮಯಾ ಯುತಂಮಧ್ವಸತ್ಕರಕಂಜಪೂಜಿತಮಕ್ಷಯಂ ಪ್ರಣಮಾಮ್ಯಹಮ್ ||…

    , , ,
  • Navagraha Stotram

    Composer : Shri Vadirajaru || ನವಗ್ರಹ ಸ್ತೊತ್ರಂ || ಭಾಸ್ವಾನ್ಮೇ ಭಾಸಯೇತ್ ತತ್ತ್ವಂ ಚನ್ದ್ರಶ್ಚಾಹ್ಲಾದಕೃದ್ಭವೇತ್ |ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ || ೧|| ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ |ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ || ೨|| ರಾಹುರ್ಮೇ ರಹಯೇದ್ರೋಗಂ ಗ್ರಹಾಃ ಸನ್ತು ಕರಗ್ರಹಾಃ |ನವಂ ನವಂ ಮಮೈಶ್ವರ್ಯಂ ದಿಶನ್ತ್ವೇತೇ ನವಗ್ರಹಾಃ || ೩|| ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ |ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ…

    , , ,

error: Content is protected !!