-
Devi Indire
Composer : Shri Vishwendra Tirtharu ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ] ಜಕ್ಕ ಜವ್ವನ ಪೋಗ ಬಾರದೆಂದೆನುತಲಿಮಕ್ಕಳ ನಿನ್ನೊಳು ಜನಿಸನು ಕಂಡ್ಯಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದಅಕ್ಕರೆಯನು ಶ್ರೀದೇವಿ ನೀ ಕಂಡ್ಯ [೧] ಉರದೊಳು ತೊಡೆಯೊಳು ಕೊರಳೊಳಾಭರಣದೊಳ್ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾನೀರೊಳಕ್ರೂರಗೆ ಒಲಿಯುವಾಗಲು, ಮಹಾಪ್ರಳಯದಿ ನಿನ್ನನು ಬಿಡನು [೨] ರಾಜಾಧೀರಾಜರು ಬಹುದಾರರೆಂಬರುರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯರಾಜೇಶ ಹಯಮುಖನಂಥ ಪ್ರೇಮಿಗಳುಂಟೆರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ [೩] dEvi iMdire ninnoL dEva SrIharigippaprEmava baNNisalasadaLa kaMDya [pa] jakka javvana…
-
Apamrutyu parihariso aniladeva
Composer : Shri Jagannatha dasaru ಅಪಮೃತ್ಯು ಪರಿಹರಿಸೊ ಅನಿಲದೇವಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರುಎನಗಿಲ್ಲ ಆವಾವ ಜನುಮದಲ್ಲಿಅನುದಿನವು ಎಮ್ಮನುದಾಸೀನ ಮಾಡುವುದುಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದೊರೆಯು ನಿನ್ನೊಳಗಿಪ್ಪ ಸರ್ವಕಾಲಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆಗುರುವರನೆ ನೀ ದಯಾಕರನೆಂದು ಪ್ರಾರ್ಥಿಸುವೆ ||೨| ಭವರೋಗ ಮೋಚಕನೆ ಪವಮಾನರಾಯ ನಿ-ನ್ನವರವನು ನಾನು ಮಾಧವ ಪ್ರಿಯನೆಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ ||೩|| ಜ್ಞಾನಾಯು ರೂಪಕನು…
-
Prarthana Suladi 2 – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಪ್ರಾರ್ಥನಾ ಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಎನ್ನಯ ನಾಯಕೀಯ ಸ್ವಾಮಿಯ ಕಂಡಂತೆನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆಚನ್ನಾಗಿ ನೋಡೊ ಇವಳ ಪರಿಯನ್ನುಬಿನ್ನಪ ಮಾಡುವೆ ಅಪರಾಧಗಳನಿನ್ನಂತ ಘಟಕರ ಇನ್ನೊಬ್ಬರ ಕಾಣೆಮನವಿಟ್ಟು ನೀನೆವೆ ವಾಸುದೇವವಿಟ್ಠಲಂಗೆಬಿನ್ನೈಸಿ ಕೂಡಿಸೊ ಘನ್ನ ದಯಾನಿಧೆ || ೧ || ಮಟ್ಟತಾಳ ಪತಿಯ ಬಳಿಯಲಿದ್ದು ಪತಿಯ ಮನವರಿಯಳೊಅತಿಶಯ ಸುಖವಿತ್ತು ವಿಭವ ತೋರಿಸಲಾಗಮತಿಯಲಿ ಸುಖ ರತಿಯಲಿ ಮನ ಉಬ್ಬಿ ಸ್ಮೃತಿಯನು ಕಳಕೊಂ –ಡತುಳಜ್ಞವ ಮೀರಿ ಹಿತ ಗೆಳತಿಯ ಮುಂದೆರತಿಯ ಸುಖವ ಪೇಳಿ ಪತಿ ವಾಸುದೇವವಿಟ್ಠಲಪತಿತಳು ಇವಳೆಂದು ಅತಿ ವ್ಯವಹಿತನಾದಾ || ೨…