-
Yatakayya tirtha kshetragalu
Composer : Shri Vadirajaru ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನ ಅಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ||೧|| ಪರಿಮಳಿಸುವ ಮಾಲೆಯ ನೆವದಿಹರಿಯುದರದಲ್ಲಿ ಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ […]
-
Gurubhakti yentemba
Composer : Shri Purandara dasaru ಗುರುಭಕ್ತಿ ಯೆಂತೆಂಬ ಕನಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವನಿಟ್ಟುಪರತತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೇ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೧|| ಆದಿ ಮೂರುತಿಯೆಂಬ ಅಚ್ಚ ಅರಿಶಿಣ ಬಳಿದುವೇದಮುಖವೆಂಬ ಕುಂಕುಮವನಿಟ್ಟುಸಾಧು ಸಜ್ಜನ […]