-
Sharadeye Karuna varidhiye
Composer : Shri Vijayadasaru ಶಾರದೆಯೇ ಕರುಣಾ ವಾರಿಧಿಯೇ ||ಪ||ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||ಅ.ಪ|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||೧|| ಸರಸೀರುಹದಳ ನೇತ್ರೆ […]
-
Varava Kodu Enage
Composer : Shri Kanaka dasaru ವರವ ಕೊಡು ಎನಗೆ ವಾಗ್ದೇವಿ ನಿನ್ನಚರಣ ಕಮಲಂಗಳನು ದಯಮಾಡು ದೇವಿ || ಶಶಿ ಮೊಗದ ನಸು ನಗೆಯ ಬಾಲೆಎಸೆವ ಕರ್ಣದಿ ಮುತ್ತಿನೋಲೆನಸುನಗುವ ಪಲ್ಲ ಗುಣಶೀಲೇ ದೇವಿಬಿಸಜಾಕ್ಷಿ ಎನ್ನ […]
-
Palisamma Muddu Sharade
Composer : Shri Purandara dasaru ಪಾಲಿಸಮ್ಮ ಮುದ್ದು ಶಾರದೆ |ಎನ್ನ ನಾಲಿಗೆ ಮೇಲೆ ನಿಲ್ಲ ಬಾರದೆ ||ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅ.ಪ|| ಅಕ್ಷರಕ್ಷರ ವಿವೇಕವ |ನಿನ್ನ ಕುಕ್ಷಿಯೊಳೀರೇಳು ಲೋಕವ ||ಸಾಕ್ಷತ್ […]