Haridasa seva

  • Shripatiyu namage sampadaveeyali

    Composer : Shri Purandara dasaru ಶ್ರೀಪತಿಯು ನಮಗೆ ಸಂಪದವೀಯಲಿವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ] ವರ ವಿಭುಧರನು ಪೊರೆಯೆವಿಷವ ಕಂಠದಲಿಟ್ಟಹರ ನಿತ್ಯ ನಮಗೆ ಸಹಾಯನಾಗಲಿನರರೊಳುನ್ನತವಾದ ನಿತ್ಯ ಭೋಗಂಗಳನುಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧] ವಿನುತ ಸಿದ್ಧಿಪ್ರದನು ವಿಗ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರವೇರುತಿರಲಿದಿನದಿನದಿ ಧನ್ವಂತ್ರಿ ಆಪತ್ತುಗಳ ಕಳೆದುಮನ ಹರುಷವಿತ್ತು ಮನ್ನಿಸಲಿ ಬಿಡದೆ [೨] ನಿರುತ ಸುಜ್ಞಾನವನು ಈವ ಗುರು ಮಧ್ವರಾಯಗುರುಗಳಾಶೀರ್ವಾದ ನಮಗಾಗಲಿಪುರಂದರ ವಿಠ್ಠಲನ ಕರುಣೆಯಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ [೩] SrIpatiyu namage saMpadavIyalivANipatiyu namage dIrGAyu…

    , , , ,
  • Sharanu ninna charana

    Composer : Shri Pranesha dasaru ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ || ದಂತಿ ಚರ್ಮ ಹೊದ್ದ ಭಸ್ಮಭೂಶ ಶಿವ ಶಿವಾ |ಚಿಂತಿ ರಹಿತ ಲಯಕೆ ಕರ್ತೃನಾದ ಶಿವ ಶಿವಾ ||ಸಂತರಿಂದ ಸತತ ಸೇವೆಗೊಂಬ ಶಿವ ಶಿವಾ |ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವಾ || ೧ || ಮಂದಮತಿಯ ತಪ್ಪಿನೆಣಿಸ ಬ್ಯಾಡ ಶಿವ ಶಿವಾ |ಕುಂದು ನಿನಗೆ ಎಂದಿಗೆಂದಿಗಿಲ್ಲ…

    ,
  • Roga Harane

    Composer : Shri Jagannatha dasaru ರೋಗ ಹರನೆ ಕೃಪಾಸಾಗರಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ | ಸಂತತ ದುರ್ಮತ ಧ್ವಾಂತ ದಿವಾಕರ |ಸಂತ ವಿನುತ ಮಾತ ಲಾಲಿಸೊ | ೧ | ಪಾವನಗಾತ್ರ ಸುದೇವವರನೆ |ತವ ಸೇವಕ ಜನರೊಳಗಾಡಿಸೊ | ೨ | ಘನ್ನ ಮಹಿಮ ಜಗನ್ನಾಥವಿಟ್ಠಲಪ್ರಿಯ, ನಿನ್ನಾರಧನೆ ಮಾಡಿಸೊ | ೩ | rOga harane kRupAsAgaraSrIguru rAGavEMdra paripAliso | pa | saMtata durmata dhvAMta divAkara |saMta vinuta mAta…

    ,

error: Content is protected !!