Haridasa seva

  • Teralidaru vaikunta

    Composer : Shri Jagannatha dasaru on Shri Narasimha dasaru Shri Narasimha Dasaru – 1685 – 1765Father of Shri Jagannatha DasaruAnkita: Narasimha VittalaAradhana: Margashira Bahula Shashti ತೆರಳಿದರು ವೈಕುಂಠ ಪುರದರಸನಚರಣಾಬ್ಜ ಸೇವಿಸಲು ನರಸಿಂಹದಾಸರು [ಪ] ಜವಹರುಷದಿಂದ ಪಾರ್ಥಿವ ವರುಷ ಮಾರ್ಗಶಿರಅಪರ ಪಕ್ಷದ ಷಷ್ಠಿ ಭೌಮವಾರದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀಧವನಂಘ್ರಿ ಕಮಲ ಧೇನಿಸುತ ಸಂತೋಷದಲಿ [೧] ವರಹತನಯಾತೀರ ಪ್ರಾಚಿದಿಗ್ ಬಾಗದಲಿಪರಮ ವೈಷ್ಣವ ಸುಕೃತ ಭಾಗಿಯೆಂಬಾಪುರವರದಿ ತತ್ವ ತತ್ವೇಶರೊಳು ಲಯವರಿತುಪರಮ…

    ,
  • Ninna sankalpanusara mado

    Composer : Shri Jagannatha dasaru ನಿನ್ನ ಸಂಕಲ್ಪಾನುಸಾರ ಮಾಡೊ || ಪ ||ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ || ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ ||ಪುತ್ರಮಿತ್ರಾದ್ಯರಿಂ ಬೈಸೊ ಪೂಜೆಯ ಗೈಸೊ |ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ || ೧ || ಜನರೊಳಗೆ ನೀನಿದ್ದು ಜನ್ಮ ಜನ್ಮಗಳಲ್ಲಿ |ಗುಣಕಾಲ ಕರ್ಮ ಸ್ವಭಾವಂಗಳಾ ||ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ – |ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳೊ ||…

    ,
  • Ava rogavu enage

    Composer : Shri Gopala dasaru Expl by Shri Kesava Rao Tadipatri ಆವ ರೋಗವು ಎನಗೆ ದೇವ ಧನ್ವಂತ್ರಿಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯಸಾವಧಾನದಿ ಕೈಯ್ಯ ಪಿಡಿದು ನೋಡು ಹರಿ ಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವುಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿಪ್ರಸಾದ ಜಿಹ್ವೆಗೆ ಸವಿಯಾಗದಯ್ಯ ||೧|| ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರ ಅಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾ ಘ್ರಾಣಿಸದು ನಾಸಿಕವುಹರಿ ಯಾತ್ರೆಗಳಿಗೆನ್ನ ಕಾಲೇಳವಯ್ಯ ||೨||…

    , ,

error: Content is protected !!