-
Varada Suladi – Jagannatha dasaru
ಶ್ರೀ ಜಗನ್ನಾಥದಾಸಾರ್ಯ ವಿರಚಿತ ವರದ ಸುಳಾದಿರಾಗ: ಆನಂದಭೈರವಿ ಧ್ರುವತಾಳವರದಾ ವರದ ಶುಭವರ ವರದಾಯಕಪರಮ ಪುರುಷೋತ್ತಮಅಮಿತಮಹಿಮಶರಣಾಗತರ ಕಲ್ಪತರುವೆ ವಿಮಲಾರುಣಾಂ –ಬುರುಹ ದಳಲೋಚನ ಭವವಿಮೋಚನಾನಿರುಪಮ ನಿರ್ದೋಷನಿಖಿಳನಿಷೇಧ ಶೇಷಮರಣ ಜನನ ರಹಿತ ಲೋಕಮಹಿತಶಿರಿ ಸರಿಸಿಜಭವ ವಾಯುವಾಣಿ ಭಾರತಿಗರುಡ ಇಂದ್ರ ದೇವೋತ್ತಂಸ ಹಂಸಾಸ್ವರತ ಸ್ವತಂತ್ರ ಗುಣಗಣಭರಿತ ಭಾಗ್ಯವಂತನಿರುತ ಎನ್ನಂತರಂಗವಾಸ ಶ್ರೀಶಾಹರಿಯೆ ನೀನಲ್ಲದನ್ಯರರಿಯೆ ಎಮ್ಮ ಸಾಕುವಧೊರಿಯೆ ದೂರುವೆ ಎನ್ನ ಮೊರೆಯ ಕೇಳೊಮರಳಿ ಮರಳಿ ಎನ್ನದುರುಳವಿಷಯಂಗಳಿ –ಗೆರಗಿಸಿ ಕಂಗೆಡಿಪ ಕರಣಗಳುಇರುಳು ಹಗಲು ನಿನ್ನ ಪರವಾಗಿರಲು ಬಹದುರಿತ ಕೋಟಿಗಳಿಗೆ ಅಂಜೆ ನಾನುಸುರುಚಿ ನಾಮಕ ಜಗನ್ನಾಥವಿಠ್ಠಲ ನಿಜಕರುಣಿ ಕೈ…
-
Yatara bhaya srinathana
Composer : Shri Jagannatha dasaru ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳಯಾತರ ಭಯ ಶ್ರೀನಾಥನ ಪರಮ ಸು –ಪ್ರೀತಿಯ ಪಡೆದವಗೆ ॥ ಪ ॥ಕಾತರ ಪಡದಲೆ ಪಾತಕಹರ ವಿಧಿತಾತನೆ ನಿಜಸುಖದಾತನೆಂದರಿತವಗ್ಯಾ ॥ ಅ.ಪ ॥ ಬಂಧು ಜನರು ತನಗೊಂದಿಸಿ ನುಡಿಯಲು ಬಂದ ಭಾಗ್ಯವೇನೊಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊಮಂದರಧರ ಗೋವಿಂದನ ಮಾನಸಮಂದಿರದಲಿ ತಂದಿಟ್ಟಿರುವವಗಿನ್ಯಾ ॥ 1 ॥ ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋಅಶನಾಚ್ಛಾದನ ತರಲಿಲ್ಲವೆಂದು ವ್ಯಸನಪಟ್ಟರೇನೊಕುಸುಮನಾಭ ಸುಮನಸರೊಂದಿತ ಪದವಸುದೇವನ ಸುತನೊಶದಲ್ಲಿರುವವಗ್ಯಾ ॥…
-
Rama Manoharane
Composer : Shri Jagannatha dasaru ರಮಾ ಮನೋಹರನೆ ದೀನ ಪತಿತ ಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾಧೃತಕರದ ಪರಶುರಾಮ ರಾಘವ ಯದು ಕುಲೋತ್ತಮಾ ||೨|| ಲೋಕ ಮೋಹಕ ಬುದ್ಧನಾಗಿ ತೇಜಿಯನೇರಿದಾಜಗದೇಕ ಜಗನ್ನಾಥ ವಿಠ್ಠಲ ಭೀಕರಾಂತಕಾ ||೩|| ramA manOharane dIna patita pAvanA ||pa|| ceMdadiMda vEda taMda maMdarOddharAaraviMda nayana baMdu rakShiso iMdu BUdharA ||1||…