Haridasa seva

  • Guru Mahatme Suladi 2 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತ ಗುರುಮಹಾತ್ಮೆ ಸುಳಾದಿರಾಗ : ಪೂರ್ವಿಕಲ್ಯಾಣಿಧ್ರುವತಾಳಗುರು ಭಕುತಿ ಪ್ರಧಾನ ಸಾಧನಾಗುರು ಶುಶ್ರೂಷವೆ ಮಹಾ ಕರ್ಮನಾಶನಾಗುರು ಉಪದೇಶವೆ ಜ್ಞಾನಮಾರ್ಗಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿಗುರು ಪರಮಾನುಗ್ರಹ ಮಾಡಿದಡಂನಿರುತ ಪಾರವಾರ ತತ್ವ ಪ್ರಮೇಯಕರತಳದೊಳಗಿದ್ದ ತೆರದಿಂಅರುಹುವಾಗುವದು ಮಾನವಂಗೆಸ್ವರೂಪ ಯೋಗ್ಯತಾದನಿತು ಗುರುಭಕುತಿಗುರುಬಲ […]

  • Guru Mahatme Suladi 1 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತ ಗುರು ಮಹಾತ್ಮೆ ಸುಳಾದಿರಾಗ: ಮುಖಾರಿಧ್ರುವತಾಳಗುರುಮಂತ್ರವನ್ನೆ ಮಾಡು ಗುಣವಂತನಾಗಿ ಮನುಜಾಗುರುತು ನಿನಗೆ ಪೇಳುವೆನು ಗುಪ್ತವಿಟ್ಟುಗುರು – ಲಘು – ಪಾಪಂಗಳು ದಹಿಸಿ ಪೋಗೋವು ನಿತ್ಯಗುರುವೇ ಮುಖ್ಯನು ಕಾಣೊ ಸದ್ಗತಿಗೆಗುರುಭಕುತಿ ಬೇಕೊ ವೈದಿಕ […]

  • Gopi kel ninna maga

    Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] […]

    , ,

error: Content is protected !!