Haridasa seva

  • Brahmasutra bhashya suladi – Pranesha dasaru

    ಶ್ರೀ ಪ್ರಾಣೇಶದಾಸಾರ್ಯ ವಿರಚಿತಬ್ರಹ್ಮಸೂತ್ರಭಾಷ್ಯ ಸುಳಾದಿರಾಗ: ಭೈರವಿಧ್ರುವತಾಳಶ್ರೀವಿಷ್ಣುವಿನ ದಿವ್ಯ ಶ್ರವಣ ಮನನ ಧ್ಯಾನಈ ವಿಧವಾದ ವಿಚಾರವನೂಈ ವಸುಧಿಯೊಳು ತ್ರಿವಿಧಾಧಿಕಾರಿಗಳುಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿಶ್ರೀವರ ಕರುಣಿಸಿ ತನ್ನಪರೋಕ್ಷವಿತ್ತುಸ್ಥಾವರಚೇತನ ಜಗಕೆ ಜನ್ಮಾದಿಕರ್ತಾಜೀವ ಭಿನ್ನನು ಕಾಣೋ ಸರ್ವೇಶಪಾವನವಾದ ನಾಲ್ಕು ವೇದ ಭಾರತ ವರಭಾವುಕ ಪಂಚರಾತ್ರ ಮೂಲರಾಮಾಯಣಈ ವಿಧವಾದ ಶಾಸ್ತ್ರಕಗಮ್ಯಆ ಉಪಕ್ರಮ ಉಪಸಂಹಾರ ಅಭ್ಯಾಸಕೇವಲವಾದ ಉಪಪತ್ತಿ ಮೊದಲಾದ ಲಿಂಗದಿಂದಯಾವದ್ವೇದಾರ್ಥವ ವಿಚಾರಿಸೆಆವಾವ ಬಗೆಯಿಂದ ಹರಿಯೇ ಸರ್ವೋತ್ತಮಭಾವಜ್ಞ ಜನರೆಲ್ಲ ತಿಳಿದು ನೋಡಿಈ ವಿಧವಾದ ಈಕ್ಷತೇ ಕರ್ಮನೆನಿಸುವಈ ವಾಸುದೇವಗೆ ಸಮಸ್ತವಾದ ಶಬ್ದವಾಚ್ಯ –ತ್ವವ ಪೇಳದ ಪಾಪಿಗೆ ಏನೆಂಬೇದೇವೇಶನಾದ…

  • Bimbadhyana Suladi – Pranesha dasaru

    ಶ್ರೀಪ್ರಾಣೇಶದಾಸಾರ್ಯ ವಿರಚಿತಬಿಂಬಧ್ಯಾನ ಸುಳಾದಿ(ಹೃದಯಸ್ಥ ಅಷ್ಟಪತ್ರಕಮಲ ವಿವರ ,ಅಲ್ಲಿಪ್ಪ ಅಗ್ರೇಶ ಪ್ರಾದೇಶ ಮೂಲೇಶನಕಾರ್ಯ ಮುಖ್ಯಪ್ರಾಣಾಂತರ್ಗತ ಬಿಂಬಧ್ಯಾನ) ರಾಗ: ಕಾಂಬೋಧಿ, ಧ್ರುವತಾಳ ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯಭಾನು ಸನ್ನಿಭ ಭಕ್ತವತ್ಸಲ ದೇವಾಜ್ಞಾನವಂತರು ಎಲ್ಲಾ ಈತನ ಮನದಲ್ಲಿಧೇನಿಸಿ ಅಪವರ್ಗ ಐದುವರೂದಾನವಾಂತಕ ರಂಗ ಆಪ್ತ ಜನನಿಯಂತೆತಾನೆ ಕರುಣದಿಂದ ಕಡು ಪಾಲಿಪಾಈ ನುಡಿ ಸಿದ್ಧವೆನ್ನು ಎಂದಿಗೂ ಪುಶಿ ಅಲ್ಲಧೇನಿಪ ಮಾರ್ಗವ ಈ ಪರಿ ತಿಳಿವದುಈ ನವ ದ್ವಾರದಿಂದ ಬಲು ಪರಿಶೋಭಿಪನಾನಾವರಣವುಳ್ಳ ದೇಹಾಖ್ಯ ನಗರದಿಪ್ರಾಣಾನೆಂಬೊ ಮಂತ್ರಿಯಿಂದಲೊಪ್ಪುತ ದೇವಾಆ ನಳಿನಭವ ರುದ್ರಾದಿಗಳಿಂದತಾನು ಪೂಜೆಯಗೊಳುತ ದಹರ ಹೃತ್ಪದ್ಮವೆಂಬನಾನಾ…

  • Pranesha dasaraya

    Composer : Shri Venkata vittala Shri Pranesha Dasaru 1736 – 1822Birth place – LingasuguruAnkita given by – Shri JagannathadasaruGurugalu – Sri Jagannathadasaru & Sri Rotti Varadacharyaru ಪ್ರಾಣಪತಿ ಪದದ್ವಂದ್ವ ಪಂಕಜಾಸಕ್ತಂ ಮಾನಸಂ |ಶಮಾದಿ ಗುಣ ಸಂಯುಕ್ತಂ ಶ್ರೀ ಪ್ರಾಣೇಶ ಗುರುಂ ಭಜೇ ||prANapati padadvaMdva paMkajAsaktaM mAnasaM |SamAdi guNa saMyuktaM SrI prANESa guruM BajE || ಪ್ರಾಣೇಶ ದಾಸಾರ್ಯರ ಭಜಿಪರಿಗೆಏನೇನೂ ಭಯವಿಲ್ಲವೋ |ಪ|ಸಾನುರಾಗದಿಂದಲಿ ಜ್ಞಾನ…

error: Content is protected !!