-
Sriranga Vittalana shrimukutake
Composer : Shri Shripadarajaru ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||ಶಿರದಲೊಪ್ಪುವ ನೀಲ ಕುಂತಳಕೆ ಶರಣುಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮ ನಾಸಿಕಕೆ […]
-
Karuniso komalangane
Composer : Shri Indiresha ankita ಬ್ರಹ್ಮ ದೇವರು ಕರುಣಿಸೊ ಕೋಮಲಾಂಗನೆ ನಾರಾಯಣ ಸುತನೆ ಕರುಣಿಸೊ [ಪ]ಕರುಣಿಸು ಎನ್ನನು ಸುರಸೇವಿತ ಪಾದ ಪರಮೇಷ್ಠಿಯನಿನ್ನ ಶರಣು ಬಂದಿಹೆನು [ಅ.ಪ.] ವಾಣಿರಮಣ ನಿನ್ನ ಗಾನ ಮಾಡುವೆಸಿರಿಮಾನಿನಿ ಅರಸನ […]
-
Madhwesharpanamastu
Composer : Shri Indiresha ankita ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಸ್ಮೃತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು |ಪ|ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥಿಪೆ ಮಧ್ವೇಶಾರ್ಪಣಮಸ್ತು |೧| ಅಂಬುಜನಾಭನ ನಿತಂಬಿನಿ ಕಮಲಕೆ […]