-
Vishayada vichara
Composer: Shri Purandara dasaru ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡುವೈರಾಗ್ಯ ಭಾಗ್ಯ ಬೇಡು ||ಪ||ವಿಷವೆಂದು ಕಾಮ ಕ್ರೋಧಗಳೆಲ್ಲ ನೀಡಾಡುಮಸಣ ಮನವೇ ಮಾಧವನ್ನ ಕೊಂಡಾಡು ||ಅ|| ಅನುದಿನವು ಹರಿಕಥೆಯ ಕೇಳಿ ಸಂತೋಷ ಪಡುವಿನಯದಿ ಸಜ್ಜನರ ಕೂಡುಮನಮುಟ್ಟಿ ದುರಾಚರ ಮಾಳ್ಪರನು ನೀ ಕಾಡುಹಣ ಹೊನ್ನು ಪರಹೆಣ್ಣು ಹೆಂಚೆಂದು ನೋಡು |೧| ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡುಮಾಧವನ ಭಕ್ತಿ ಬೇಡುಪಾದದಿಂದಲಿ ತೀರ್ಥ ಯಾತ್ರೆಗಳ ನೀ ಮಾಡುಖೇದಪಡ-ದನುದಿನದಿ ಸಂತೋಷ ಕೂಡು |೨| ನಂಬದಿರು ಈ ದೇಹ ಅಂಬುಗುಳ್ಳೆಯಂತೆನಂಬಿ ನೀ…
-
Vandisidavare Dhanyaru
Composer: Shri Purandara dasaru ರಾಗ: ಖರಹರಪ್ರಿಯ , ಆದಿತಾಳ ವಂದಿಸಿದವರೆ ಧನ್ಯರು ||ಪ||ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿಒಂದೊಂದು ನಾಮವ ನೆನೆಯುತ್ತಮಂದರೋದ್ಧರನ ನೀ ಕುಂದದೆ ಪೂಜಿಸಿವಂದಿಸುವ ಆನಂದದಿಂದ || ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತವಿಟ್ಠಲ ವಿಟ್ಠಲ ಎನ್ನುತ ಮನ-ಮುಟ್ಟಿ ಮಾಡುವ ಭಕ್ತಿಸ್ತುತಿಯಿಂದಅಷ್ಟಾಂಗದಲಿ ವಂದನೆಯ ಮಾಡುತ || ಸಿರಿಲಕ್ಷ್ಮೀಪತಿ ಶರಣಾಗತರನ್ನುಕರುಣಿಸೆಂದು ಕರಮುಗಿದುಹರುಷಪುಳಕದಿಂದ ಮರೆತು ದೇಹವಪುರಂದರವಿಠಲರಾಯನ ದೇಹಕ್ಕೆ || vaMdisidavare dhanyaru ||pa||namma iMdirApatigaDDa bILutalomme ||a|| oMdoMdu stOtradi oMdoMdu maMtradioMdoMdu nAmava…
-
Vandipe Purandara dasara
Composer: Shri Venugopala dasaru ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ [ಪ] ಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ [ಅ.ಪ] ಒದಗಿದಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್ಮುದದಿ ಪಾಲಿಪರ ಧ್ಯಾನಿಸಿ [೧] ಮೊರೆ ಹೊಕ್ಕ ಸುಜನರಿ-ಗಿಹಪರದ ಸುಖತರಗಳನೊದಗಿಸಿ ಹರಿಪದದಪರಮ ಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆ-ನವರಿಗೆ ಕರಮುಗಿದು [೨] ಅನಾಥಜನರನು ಮನ್ನಿಸಿ ವೇಣು-ಗೋಪಾಲ ವಿಠಲನ್ನ ಕಾಣಿಸಿಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ [೩] vaMdipe puraMdaradAsara pAdadvaMdvake nAnu niraMtara [pa] maMdarOddhara gOviMda mukuMdanaeMdigU…