Haridasa seva

  • Purandara dasara suladi – Nija dasara

    Composer: Shri Vijayadasaru ರಾಗ: ವರಾಳಿಧ್ರುವತಾಳದಾಸರ ನಿಜ ಕಾರುಣ್ಯ ಪಾತ್ರನು ನಾನುದಾಸರ ಹೆಬ್ಬಾಗಿಲ ಮುಂದೆ ಕಾಯುವವ ನಾನುದಾಸರ ಮನೆಯಲ್ಲಿ ಅಂಗಳ ತೊಳೆವವ ನಾನುದಾಸರ ಭೋಜನಶಾಲೆ ಸಮ್ಮಾರ್ಜನಗೈವ ನಾನುದಾಸರ ಸದನಕ್ಕೆ ಜಲವಾಹಕ ನಾನುದಾಸರ ಪೂಜಾ ಸಾಧನ ದ್ರವ್ಯ ತರುವವ ನಾನುದಾಸರ ಊಟದೆಡೆ ಯಂಜಲು ತೆಗೆವವ ನಾನುದಾಸರ ಬಳಿಯಲ್ಲಿ ಸಮ್ಮೊಗದವ ನಾನುದಾಸರುಂಡದ್ದೆ ಉಂಡು ದಾಸರುಟ್ಟದ್ದೆ ಉಟ್ಟುದಾಸರಾಡಿದ್ದೆ ಎನಗೆ ವೇದವಾಕ್ಯವೆಂದುಲೇಸಾಗಿ ಪೇಳಿಕೊಳುತಲಿದ್ದವರ ಸಂಗಲೇಶ ಬಿಡದೆ ಕಾಲಕಳೆದ ಜ್ಞಾನಿಗಳಿವರದಾಸದಾಸೀ ಜನರ ಯೆಲ್ಲೆಲ್ಲಿಗೆ ನಿಜ –ದಾಸ ದಾಸನು ನಾನು ಅನಂತ ಜನುಮದಲ್ಲಿಭೂಷಣ ಎನಗಿದೆ ಮತ್ತಾವ…

    ,
  • Gadya – Anantakoti brahmanda

    Composer: Shri Purandara dasaru ಅನಂತ ಕೋಟಿ ಬ್ರಹ್ಮಾಂಡ ನಾಯಕರಮಾ ಬ್ರಹ್ಮ ರುದ್ರೆಂದ್ರಾದಿ ವಂದ್ಯಭಕ್ತ ವತ್ಸಲ ಭವ ರೋಗ ವೈದ್ಯಶರಣಾಗತ ವಜ್ರ ಪಂಜರಅಪತ್-ಬಾಂಧವ ಅನಾಥ ಬಂಧೋಅನಿಮಿತ್ತ ಬಂಧೋ ಪತಿತ ಪಾವನಮಹಾರೋಗ ನಿವಾರಣಮಹಾದುರಿತ ನಿವಾರಣಮಹಾಭಯ ನಿವಾರಣಮಹಾಬಂಧ ವಿಮೋಚನಭಯಕೃತ್ಭಯಾ ವಿನಾಶನಕೃಪಾವಾರಿಧಿ ದೇವ ದೇವೋತ್ತಮದೇವಶಿಖಾಮಣಿಕಪಟ ನಾಟಕ ಸೂತ್ರಧಾರನಿತ್ಯರೂಳು ನಿತ್ಯಸತ್ಯ ಸಂಕಲ್ಪಮುಕ್ತಾ ಮುಕ್ತ ನಿಯಾಮಕಮೊಕ್ಷಧರಸುವೈಕುಂಠ ಪತಿವೈಕುಂಠ ವಿಹಾರಿತ್ರಿಧಾಮ ತ್ರಿಗುಣ ವಜಿತಜಗದ್ಜನ್ಮಾದಿ ಕಾರಣಜಗತ್ಪತೆ ಜಗದತ್ಯಂತಭಿನ್ನಜಗಧೀಶ ಜಗದುದ್ಧಾರಜಗತ್ಸ್ವಾಮಿಜಗದ್ವಿಲಕ್ಷ ಣಜಗನ್ನಾಥವಿಶ್ವ ಕುಟುಂಬಿ ವಿರಾಟ ಮೂರ್ತಿಹೇ ಮಂಗಳಾಂಗ ಹೇ ಶುಭಂಗಪರಮ ಮಂಗಳಮೂರ್ತಿಕೋಮಲಾಂಗನೀಲ ಮೇಘ ಶ್ಯಾಮಇಂದು ವದನ ಬಹು ಸುಂದರಇಂದಿರಾ…

    , ,
  • Hanuma Bheema Madhva

    Composer: Shri Purandara dasaru ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ|| ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತುಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ, ಹನುಮ |೧| ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿಯ ಕೊಡುವ ಹನುಮ |೨| ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ್ತ ಮತ್ತುತವಕದಿಂದ ಪೂಜಿಪ ಮಹಾ…

    ,

error: Content is protected !!