-
Baagi Beduve pidiyo
Composer : Shri Shyamasundara dasaru ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ] ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜ-ನೆಂದೆನಿಪವಿಜಯವಿಠ್ಠಲ ದಾಸರೋಲುಮೆ ಪಾತ್ರನಿಜಮನದಿ ನಿತ್ಯದಲಿ ಭುಜಗ ಶಯನನ ಪಾದಭಜಿಪ ಭಾಗ್ಯದಿ ನಲಿವ […]
-
Bhaganna guru ninna
Composer : Shri Gurugovinda dasaru ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾಕರುಣದಿ ಪಿಡಿ ಕೈಯ್ಯಾ | ಮುರಹರ ಕುವರಯ್ಯಾ [ಪ] ನಗಧರ ಮೊಮ್ಮಗ ಮಗನೀ ಯೆನ್ನನುಖಗವರ ವಹ ಪ್ರಿಯ ಪಾಲಿಸೊ ಜೀಯಾ [ಅ.ಪ] […]