-
Bimbopasane Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಬಿಂಬೋಪಾಸನೆ ಸುಳಾದಿ(ಬಿಂಬನಾದ ಶ್ರೀಹರಿಯ ಭಕ್ತವಾತ್ಸಲ್ಯತೆ.ಸ್ತೋತ್ರಪೂರ್ವಕ ಶ್ರೀಹರಿಯ ಕ್ರಿಯಾರೂಪೋಪಾಸನೆ ವಿವರ)ರಾಗ: ಮುಖಾರಿ ಧ್ರುವತಾಳಸೃಷ್ಟಿಗೊಡೆಯ ಕೇಳೊಂದೆಷ್ಟು ನಾ ತುತಿಸಲುದೃಷ್ಟಿಯಿಂದಲಿ ಎನ್ನ ಕಡಿಯ ನೋಡಲಿವಲ್ಲಿಅಷ್ಟ ಸೌಭಾಗ್ಯವೆಂಬೊ ಎಷ್ಟು ಮದವೊ ನಿನಗೆಘಟ್ಟ್ಯಾಗಿ ನೀನಲ್ಲಾದನ್ಯರಿಂದ ವೆಂದರೆಸೊಟ್ಟ ತಿರುವಿ ಮೊಗ ಅಟ್ಟಿ ವೇರುತಲದೆಎಷ್ಟಿಲ್ಲವೆಂದು ಬಿಟ್ಟರಂಜುವನಲ್ಲಾಘಟ್ಟಿ ಭಕುತಿ ಪಾಶದಲಿ ಕಟ್ಟಿ ಎನ್ನುದರದೊ –ಳಿಟ್ಟು ಕೊಂಬೆನಯ್ಯಾ ಜಿಷ್ಣು ಸಖನೆ ಕೃಷ್ಣಭ್ರಷ್ಟ ಎಂತೆಂದು ದೂರ ದೃಷ್ಟಿಲಿ ನೋಡಿದರೆಬಿಟ್ಟು ಕೊಡೊ ಭಕುತ ವತ್ಸಲನೆಂಬೊ ಬಿರುದುಅಷ್ಟ ಸಂಪತ್ತು ಮತ್ತಿಷ್ಟು ಕೊಡೊ ಎಂತೆಂದುಕಷ್ಟ ಬಡಿಸಿ ನಿನ್ನ ಕಾಡಿ ಬೇಡುವದಿಲ್ಲಾಕಷ್ಟ ಸಂಸಾರವೆಂಬ…
-
Prarthana Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿರಾಗ ನೀಲಾಂಬರಿಧ್ರುವತಾಳಏಸೇಸು ಜನ್ಮಂಗಳು ಎನಗೆ ಬಂದು ಪೋದವುನಾಶವಾಗಲಿಲ್ಲ ಮನದ ಆಶೆಬೇಸರವಾಗಲಿಲ್ಲ ವಿಷಯಂಗಳಿಂದ ಬುದ್ಧಿಸಾಸಿರದೊಳಗೊಂದು ಪಾಲಾದರುನಾಶ ಗೈಸಿತು ಹೀಗೆ ನಾನಾ ಹಿಂದಿನ ಜನ್ಮಈ ಶರೀರವು ಧರಿಸಿ ಇಲ್ಲೆ ಬಂದೆಭೂಸುರರ ಜನ್ಮದಿ ಬಂದೆ ಬಹು ಸುಕೃತರಾಶಿ ಪುಣ್ಯಗಳು ಕೆಡಲಾಗಿವಾಸೆ ಮತ್ತೇನಿದಕೆ ಬಾಳಿದದಕೆ ವಿಷಯರಾಶಿ ಘಳಿಸಿ ಉಂಡದ್ದೆ ಮಹಾಫಲವೇದೇಶ ಕಾಲ ನೋಡಲು ಅನುಕೂಲವಾಗಿಹದುವಾಸುದೇವನೆ ನಿನ್ನ ಇಚ್ಛೆ ಒಂದೇಏಸು ಮಾತು ನಾನು ಆಡಿದರೇನು ನಿನ್ನದಾಸರ ದಾಸತನ ಉಂಟಾಗಿತ್ತೆಈ ಸಮಯವೆ ನೋಡು ಎನ್ನ ಉದ್ಧರಿಸಲಿದೋಷರಹಿತ ಜ್ಞಾನಾನಂದಪೂರ್ಣಲೇಶವಾದರು ಎನಗೆ ನಿನ್ನ…
-
Udupi Krishna Suladi – Gopala dasaru
ಉಡುಪಿ ಶ್ರೀಕೃಷ್ಣನ ಸ್ತೋತ್ರ ಸುಳಾದಿ ,ಶ್ರೀ ಗೋಪಾಲದಾಸರ ರಚನೆ , ರಾಗ: ಪೂರ್ವಿಕಲ್ಯಾಣಿಧ್ರುವತಾಳಆವ ಲೀಲೆಯೊ ನಿನ್ನ ನಾವಾವ ವರ್ನಿಪದೇವ ನಿನ್ನ ನಿಜ ಸ್ವಭಾವ ಗುಣಆವ ಜನುಮ ರಹಿತ ದಾವ ನೀನು ಇನ್ನುದೇವಕ್ಕಿ ಜಠರದಿ ಜನನವೇನೊಆವ ಜಗವೆಲ್ಲ ಬಂಧಕವ ಮಾಡಿಪ್ಪ ಶಕ್ತಗೋವತ್ಸ ಹಗ್ಗದಿಂದ ನೀ ವೇಗ ಸಿಕ್ಕೋದೇನೊಆವ ನಿತ್ಯತೃಪ್ತನಾದವ ನೀ ಇನ್ನು ಪೋಗಿಆವಾವ ಮನಿ ಬೆಣ್ಣಿ ಕದ್ದು ಮೆದ್ದದೇನುದೇವ ಸ್ವರಮಣನಾದ ಇನ್ನು ಪೋಗಿಆವ ಗೋಪಿಕರೊಡನಾಟವು ಕ್ರೀಡೆಗಳೇನೊಶ್ರೀವೈಕುಂಠ ವಾಸವಾಗಿವ ಅಪ್ರಾಕೃತನೆಈ ಉಡುಪಿನಲ್ಲಿ ನೀ ಇಪ್ಪ ಬಗೆಯು ಏನೋಗೋವಳರೊಡಿಯ ಗೋಪಾಲವಿಟ್ಠಲರೇಯಾನಿವಾಸ ಮಧ್ವಮುನಿ…