Haridasa seva

  • Raghavendra raya eega

    Composer : Shri Gurujagannatha dasaru ಗುರು ರಾಘವೇಂದ್ರ , ಯತಿ ರಾಘವೇಂದ್ರ,ಪ್ರಭು ರಾಘವೇಂದ್ರ, ಶ್ರೀ ರಾಘವೇಂದ್ರ ರಾಘವೇಂದ್ರರಾಯಾಈಗ ಕಾಯೋ ಎನ್ನ ಜೀಯಾ [ಪ] ನಿಜಾಕುಮುದ ಚಂದ್ರಾ ಸಾಂದ್ರಾಭಜಾಮಿ ಯತಿ ಇಂದ್ರಾ ತಂದ್ರಾತ್ಯಜಾನೆಗೈಸಿ ಎನ್ನ […]

    ,
  • Ane banditamma

    Composer : Shri Purandara dasaru ಆನೆ ಬಂದಿತಮ್ಮಮರಿಯಾನೆ ಬಂದಿತಮ್ಮ |ಪ|ತೊಲಗಿರೆ ತೊಲಗಿರೆ ಪರಬ್ರಹ್ಮಬಲು ಸರಪಳಿ ಕಡಕೊಂಡು ಬಂತಮ್ಮ |ಅ ಪ| ಕಪಟನಾಟಕದ ಹಿರಿಯಾನೆ |ನಿಕಟ ಸಭೆಯಲಿ ನಿಂತಾನೆ |ಶಕಟನ ಭಂಡಿಯ ಮುರಿದಾನೇ |ಕಪಟ […]

    ,
  • Purandara gururaya

    Composer : Shri Shyamasundara dasaru ಪುರಂದರ ಗುರುರಾಯಾ ಪಿಡಿಯೊ ಕೈಯಾ [ಪ] ಧಾರುಣಿಯೊಳು ಚಿನಿವಾರನಾಗಿ ಅವತಾರ ಮಾಡಿದ ಸದಯಾ (೧) ಕಡು ಲೋಭದಿ ನೀ ನಡೆಯಲು ಮಡದಿಯಿಂಪಡೆದೆಯೋ ಹರಿಕೃಪೆಯಾ (೨) ಧನ ಕನಕಾದಿಗಳ […]

error: Content is protected !!