-
Ninna darushanake
Composer : Shri Vijaya dasaru ನಿನ್ನ ದರುಶನಕೆ ಬಂದವನಲ್ಲವೊ,ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ, ಮಹಾ ||ಪ|| ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿರಲಿಕ್ಕೆಇಲ್ಲಿಗೆ ಬಾಹ ಕಾರಣವಾಹುದೊ,ಸೊಲ್ಲಿಗೆ ಕಂಭದೊಳು ತೋರಿದ ಮಹಾಮಹಿಮಅಲ್ಲಿ ಇಲ್ಲೇನಯ್ಯ ಬಲ್ಲ ಭಕುತ ಜನರಿಗೆ ||೧|| ಕರೆದಾಗಲೆ ಓಡಿ ಬಂದೊದಗುವೊ ದೇವಮರಳಿ ಗಾವುದವೆಣಿಸಿ ಬರಲ್ಯಾತಕೊನೆರೆ ನಂಬಿದವರಿಗ್- ಆವಲ್ಲಿ ಆದರೇನುಅರಿತವರ ಮನದಲ್ಲಿ ನಿಂದಾಡುವೊ ಚಂದವಾ ||೨|| ಧ್ಯಾನಕ್ಕೆ ಸಿಲುಕುವೆ ನಿನ್ನ ಕಾಣಲಿಬಹುದುಜ್ಞಾನಿಗಳು ಎನಿತು ಬರುವರು ಅಲ್ಲಿಗೆಅನಂತ ಜನುಮದಲಿ ಜಪ ತಪ ವ್ರತ ಹೋಮಏನು ಮಾಡಿದರ್-ಇಷ್ಟು ಜನ…
-
Paada kandu pavanadeno
Composer : Shri Rama dasaru [Bade Saheb] ಪಾದ ಕಂಡು ಪಾವನಾದೆನೋಶ್ರೀ ಗಿರಿಯ ನಿಲಯನ ||ಪ|| ಪಾದ ಕಂಡು ಪಾವನಾದೆನೋಮಾಧವನ ಪ್ರಸಾದ ಪಡೆದೆನೊಹಾದಿಕಾಣದೆ ಪರಮ ದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇಧಿನೀಯೊಳು ಜನುಮ ತಾಳಿಅಬೇಧ ಮತದ ಹಾದಿ ಬಿಟ್ಟು ||ಅ.ಪ|| ನೀಲ ಬಣ್ಣದೊಪ್ಪುವ ಸುಂದರ,ಶುಭಕಾಯ ಇಂದಿರೆ ಲೋಲ ತ್ರಿಜಗ ಮೋಹನಾಕರ,ಕೊರಳ ಪದಕ ಮಾಲ ಕೌಸ್ತುಭಮುಕುಟ ಮಣಿಹಾರ, ರತ್ನದುಂಗುರ |ಕಾಲಲ್-ಹೊಳೆಯುವ ಗೆಜ್ಜೆ ಸರಪಳಿ,ಶೀಲ ವೈಷ್ಣವ ನಾಮ ಪಣೆಯಲಿ,ಕಾಳ ರಕ್ಕಸ ಕುಲ ಸಂಹಾರನ,ಪಾಲಸಾಗರ ಕನ್ಯ ವರನ,ಪಾಲ ಮೂರ್ಲೋಕ ಸಾರ್ವಭೌಮನ,ಮೇಲು ಭೂ…
