-
Giriraja Chitta Udara
Composer : Shri Vijayadasaru ರಾಗ: ಆನಂದಭೈರವಿ , ಆದಿತಾಳ ಗಿರಿರಾಜ ಚಿತ್ತ ಉದಾರ ಜೀಯಾ । ನಾ ನಿನ್ನ ಪಾದ – ।ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾ । ನೆರೆ ನಂಬಿದವರನು ।ಎರವು ಮಾಡಲು ನಿನಗೊಳಿತೇನಯ್ಯಾ । ಪಿಡಿ ಬೇಗನೆ ಕೈಯ್ಯ ॥ಕರುಣಿಗಳರಸನೆ ಕಾಮಿತ ಫಲದನೆ ।ಕರಿರಾಜನ ಭೀಕರ ಹರ , ವೇಂಕಟ ॥ ಪ ॥ ಆಪಾರ ಮಹಿಮಾ ಆಪದ್ಬಂಧೋ । ಆಪನ್ನರ ಪಾಲಿಪ ।ವ್ಯಾಪಾರ ನಿನಗಲ್ಲದೆ ಮತ್ತೊಂದು । ಕಾಣೆನು ಜಗದೀ ।ಭೂಪಾನೆ…
-
Kariso Dhikkariso
Composer : Shri Venugopala vittala [Panganaama timmanna dasaru] ರಾಗ: ಸಿಂಧುಭೈರವಿ, ಖಂಡಛಾಪುತಾಳ ಕರಿಸೋ ಧಿಕ್ಕರಿಸೋ ಆದರಿಸೋಹೇಗಾದರೂ ಬರುವೆ , ನಿನ್ನಡಿಗೆ ನಾ ಬರುವೆ ॥ ಪ ॥ತಿರುಮಲೇಶನೆ ನಿನ್ನ ಪದ ಸಂ –ದರುಶನವು ಇಲ್ಲದಲೆ ಇಂದಿಗೆವರುಷ ಸಂಪೂರ್ತಾಯ್ತು ಮನ ಎ –ದ್ಹರಿದರಿದು ನಿನಗೆರಗುತಿದೆ ಶಿರ ॥ ಅ.ಪ ॥ ಪಿಡಿದು ತಾಳಗಳ ತಮ್ಮಡಿಗಳೊಳಗೆ ಗೆಜ್ಜೆಕಟ್ಟಿಗೆಜ್ಜೆಕಟ್ಟಿ ಆರ್ಭಟಿಸಿ ಮನಮುಟ್ಟಿ ॥ಜಡೆಗರೆಯೆ ಸುಖಭಾಷ್ಫ ಪುಂಖಸಒಡಲಗಂಟಲ ಬಿಗಿದು ಮೃದು ತೊದ –ಲ್ನುಡಿಗಳನು ನುಡಿಸುವರ ಕಾಣದೆಒಡಹುತಿದೆ ಎನ್ನ ಕಂಗಳೀ ಕೊನೆ…
-
Tiliyado Ninnata
Composer : Shri Vyasa vittala [Kalluru Subbanacharya] ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನ ಮುಖಿಯರ ನಾಚಿಸುವ ಬಲುಹಯದಳದ ಬಹು ಹವಣೆಗಾರನೆ |ಅ.ಪ್.| ಆರು ಬಲ್ಲರು ನಿನ್ನ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ…
