Srinivasa

  • Ninna Nodi Dhanyanadeno

    Composer : Shri Purandara dasaru ನಿನ್ನ ನೋಡಿ ಧನ್ಯನಾದೆನೋ ಹೇ ಶ್ರೀನಿವಾಸನಿನ್ನ ನೋಡಿ ಧನ್ಯನಾದೆನೋ ||ಪ.|| ಪಕ್ಷಿವಾಹನ ಲಕ್ಷ್ಮಿರಮಣಲಕ್ಷ್ಯವಿಟ್ಟು ನೋಡೊ ಪಾಂಡವ ಪಕ್ಷ ಸರ್ವ ದೈತ್ಯ ಶಿಕ್ಷರಕ್ಷಿಸೆನ್ನ ಕಮಲಾಕ್ಷ ||೧|| ದೇಶ ದೇಶ ತಿರುಗಿ ನಾನುಆಶಬದ್ಧನಾದೆನೊ ಸ್ವಾಮಿದಾಸನು ನಾನಲ್ಲವೇ ಹೇ ಜಗದೀಶಶ್ರೀಶ ಶ್ರೀನಿವಾಸ ||೨|| ಕಂತುಜನಕ ಕೇಳೊ ಎನ್ನಅಂತರಂಗದ ಆಸೆಯನ್ನುಅಂತರವಿಲ್ಲದೆ ಪಾಲಿಸೊ ಶ್ರೀಕಾಂತಪುರಂದರ ವಿಠ್ಠಲರಾಯ ||೩|| ninna nODi dhanyanAdenO hE SrInivAsaninna nODi dhanyanAdenO ||pa.|| pakShivAhana lakShmiramaNalakShyaviTTu nODo pAMDava pakShasarva daitya…

  • Pankaja Mukhiya

    Composer : Shri Purandara dasaru , Raga: Shivaranjani , Tala:Adi ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ ।ವೇಂಕಟ ರಮಣಗಾರತಿಯೆತ್ತಿರೆ ॥ ಪ ॥ ಮತ್ಸ್ಯಾವತಾರಗೆ ಮಂದರೋದ್ಧಾರಗೆ ।ಅಚ್ಚರಿಯಿಂದ ಭೂಮಿ ತಂದವಗೆ ॥ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ।ಲಕ್ಷ್ಮೀನರಸಿಂಹಗಾರತಿಯೆತ್ತಿರೆ ॥ 1 ॥ ವಾಮನ ರೂಪಲಿ ದಾನ ಬೇಡಿದವಗೆ ।ಪ್ರೇಮದಿ ಕೊಡಲಿಯ ಪಿಡಿದವಗೆ ॥ರಾಮಚಂದ್ರನಾಗಿ ದಶಶಿರನನು ಕೊಂದ ।ಸ್ವಾಮಿ ಶ್ರೀಕೃಷ್ಣಗಾರತಿಯೆತ್ತಿರೆ ॥ 2 ॥ ಬತ್ತಲೆ ನಿಂತಗೆ ಬೌದ್ಧಾವತಾರಗೆ ।ಉತ್ತಮ ಅಶ್ವವನೇರಿದಗೆ ॥ಭಕ್ತರ ಸಲಹುವ ಪುರಂದರವಿಠಲಗೆ ।ಮುತ್ತೈದೆಯರಾರತಿಯೆತ್ತಿರೆ…

  • Giriya Timmappa

    Composer : Shri Vijayadasaru , Raga:Shanmukhapriya , Tala: Adi ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ |ಮೆರೆದು ಚತುರ ಬೀದಿ ತಿರುಗಿ ಬಪ್ಪದು ನೋಡೆ || ಪ || ಸರಸಿಜಭವ ಭವಾಗ್ರಜರುಳಿದವರು |ವರ ಸಕಲ ಮನೋಭೀಷ್ಟ ಕೈಕೊಳುತಾ ||ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ |ಹರುಷ ವಾರಿಧಿಯಾಳು ಮುಳಗಿ ದಟ್ಟಿಡಿಯಿಂದಾ || ೧ || ಎತ್ತಿದ ಸತ್ತಿಗೆಯಿಂದ ಪೀಯೂಷ |ಸುತ್ತಲುದರೆ ಬಿಂದುಗಳೊಂದೊಂದು ||ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ – |ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ || ೨…

error: Content is protected !!