-
Shivane na ninna
Composer : Shri Shrida vittala ಶಿವನೇ ನಾ ನಿನ್ನ ಸೇವಕನಯ್ಯಾ,ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||ಭವಮೋಚಕ ಭಾಗವತಶಾಸ್ತ್ರವಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬತ್ರೈತತ್ತ್ವಗಳೆಂಬ,ಸಾಕಾರಿ […]
-
Node node enna mukhava
Composer : Shri Shrida vittala ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆನೋಡದಿರುವುದುಚಿತವೇ ಯವೆಯನಿಕ್ಕದೆ ||ಪ|| ಯವೆಯನಿಕ್ಕದೆ ನೋಡಲೇನೊ ಮೀನಳಲ್ಲ ಎನ್ನಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ ||೧||ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿಭಾರಿ […]
-
Rathavogada munna Gokulake
Composer : Shri Shrida vittala ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-ರಥ ಹೋಗಿರುವುದೇನೆಂಬೇ ||ಪ|| ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ [ಅ.ಪ] ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-ಪತಿ ಸೇವೆ ತಾನಾಗಿ […]