Purandara dasaru

  • Taarakka Bindige

    Composer : Shri Purandara dasaru Explanation by Shri Kesava Rao Tadipatri ತಾರಕ್ಕ ಬಿಂದಿಗೆ ನಾ ನೀರಿಗ್-ಹೋಗುವೆತಾರೇ ಬಿಂದಿಗೆಯ |ಬಿಂದಿಗೆ ಒಡೆದರೆ ಒಂದೇ ಕಾಸುತಾರೇ ಬಿಂದಿಗೆಯ |ಅ.ಪ| ರಾಮ ನಾಮವೆಂಬೊ ರಸವುಳ್ಳ ನೀರಿಗೆತಾರೇ ಬಿಂದಿಗೆಯ,ಕಾಮಿನಿಯರ ಕೂಡೆ ಏಕಾಂತವಾಡೇನುತಾರೇ ಬಿಂದಿಗೆಯ (೧) ಗೋವಿಂದ ಎಂಬೊ ಗುಣವುಳ್ಳ ನೀರಿಗೆತಾರೇ ಬಿಂದಿಗೆಯಆವಾವ ಪರಿಯಲಿ ಅಮೃತದ ಪಾನಕೆತಾರೇ ಬಿಂದಿಗೆಯ (೨) ಬಿಂದು ಮಾಧವನ ಘಟ್ಟಕ್ಕೆ ಹೋಗುವೆತಾರೇ ಬಿಂದಿಗೆಯ,ಪುರಂದರ ವಿಟ್ಟಲಗೆ ಅಭಿಶೇಕ ಮಾಡುವೆತಾರೇ ಬಿಂದಿಗೆಯ (೩) tArakka biMdige nA nIrig-hOguvetArE…

  • Shri Ramanembo Namava

    Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಪ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆಟ್ಟವ ಬೆನ್ನಲಿ ಪೊತ್ತಿದರಾಮ ಕೂರ್ಮಾವತಾರಕ್ಕೆ [೧] ಭೂಮಿಯ ಪೊತ್ತು ನೀರೊಳುಮುಳುಗಿದ ವರಾಹವತಾರಕ್ಕೆಕರುಳನು ಬಗೆದು ಮಾಲೆಯ ಧರಿಸಿದಪ್ರಹ್ಲಾದನ ಸಲಹಲಿಕ್ಕೆ [೨] ಭೂಮಿಯ ದಾನವ ಬೇಡಿದರಾಮ ವಾಮನವತಾರಕ್ಕೆ |ತಾಯಿಯ ಶಿರವನು ಅಳಿದನುರಾಮ ಭಾರ್ಗವತಾರಕ್ಕೆ [೩] ಅರಣ್ಯ ವಾಸವ ಮಾಡಿದರಾಮ ಜನಕನ ವಾಕ್ಯಕ್ಕೆ |ಮಾವ ಕಂಸನ ಕೊಂದ ಶ್ರೀಕೃಷ್ಣ ತಾಯಿಯ ಬಿಡಿಸಲಿಕ್ಕೆ…

  • Phalaharavane mado

    Composer : Shri Purandara dasaru ಫಲಹಾರವನೆ ಮಾಡೋ ಪರಮಪುರುಷನೆಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ |ಪ| ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರಕೊಬ್ಬಿದ ದ್ರಾಕ್ಷಿ ಹಲಸು ತೆಂಗುಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳುಇಬ್ಬದಿಯಲಿ ಇಟ್ಟ ಶೇಷಫಲಂಗಳ |೧| ನೆನೆಗಡಲೆ ಬೇಳೆ ಲಡಿಗೆ ಮೂಗದಾಳುಪಾನಕ ಶುಂಠಿ ಬೆಲ್ಲ ಯಾಲಕ್ಕಿಯುಗೊನೆ ಬಾಳೆಹಣ್ಣು ಘೃತವು ನೊರೆಹಾಲುಕನಕ ಪಾತ್ರೆಯೊಳಿಟ್ಟು ಸಕಲ ಪದಾರ್ಥವ |೨| ಧ್ಯಾನ ಪೂರ್ವಕದಿಂದ ಮಾನಸಪೂಜೆಯಪನ್ನೀರನೆ ಭಕುತವತ್ಸಲಗೆಜಾನಕಿರಮಣಗೆ ಷೋಡಶೋಪಚಾರದಾನವಾಂತಕ ಸಿರಿ ಪುರಂದರವಿಠಲ |೩| PalahAravane mADO paramapuruShanelalane lakShmI saha sakalasuraroDeya |pa|…

error: Content is protected !!